ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್
ನಿಮ್ಮ ಜೀವನದ ಪ್ರತಿ ಹಂತಕ್ಕೂ ಹೆಲ್ತ್ ಪ್ಲ್ಯಾನ್‌ಗಳು
ಕೈಗೆಟುಕುವ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ಇನ್ಶೂರೆನ್ಸ್ ಮಾಡಿಸಿಕೊಳ್ಳಲು ಬಯಸುತ್ತಿರಾ? ನಿಮಗೆ ಅಗತ್ಯಕ್ಕೆ ಸೂಕ್ತವಾದ ಪ್ಲ್ಯಾನ್ ನಮ್ಮಲ್ಲಿದೆ.
ನಿಮ್ಮ ಕ್ಲೈಮ್ ಅನ್ನು ಸಲೀಸಾಗಿ ತಿಳಿಸಿ.
ಇನ್-ಹೌಸ್ ಕ್ಲೈಮ್‌ಗಳು
24X7 ಬೆಂಬಲ
ಕ್ಯಾಶ್‌ಲೆಸ್ ಕ್ಲೈಮ್‌ಗಳು
ನೆಟ್‌ವರ್ಕ್ ಆಸ್ಪತ್ರೆಗಳು
14,000+ ನೆಟ್‌ವರ್ಕ್ ಆಸ್ಪತ್ರೆಗಳಿಂದ ಆಯ್ಕೆ ಮಾಡಬಹುದು
ಕ್ಯಾಶ್‌ಲೆಸ್ ಸೌಲಭ್ಯ ಪಡೆಯಲು ನಿಮ್ಮ ಹತ್ತಿರದ ಆಸ್ಪತ್ರೆ ಹುಡುಕಿ
ನೆಟ್‌ವರ್ಕ್ ಆಸ್ಪತ್ರೆ ಎಂದರೇನು?
ನೆಟ್‌ವರ್ಕ್ ಆಸ್ಪತ್ರೆಗಳು ಎಂದರೆ ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಒಪ್ಪಂದದಲ್ಲಿ ಕಾರ್ಯನಿರ್ವಹಿಸುವ ಆಸ್ಪತ್ರೆಗಳಾಗಿವೆ. ಅವುಗಳು ಪಾಲಿಸಿದಾರರಿಗೆ ಯೋಜಿತ ಮತ್ತು ತುರ್ತಾಗಿ ಆಸ್ಪತ್ರೆಗೆ ದಾಖಲಾದ ವೇಳೆ ಕ್ಯಾಶ್‌ಲೆಸ್ ಚಿಕಿತ್ಸೆಯೊಂದಿಗೆ ಗುಣಮಟ್ಟದ ಆರೋಗ್ಯಸೇವೆಯನ್ನು ಹೊಂದಲು ಅವಕಾಶ ನೀಡುತ್ತವೆ. ಕ್ಯಾಶ್‌ಲೆಸ್ ಚಿಕಿತ್ಸೆಯನ್ನು ಪಡೆಯಬಹುದಾಗಿರುವಾಗ ಜೇಬಿಗೆ ತ್ರಾಸು ಎಂದು ಯಾಕೆ ಚಿಂತಿಸುತ್ತೀರಿ?
ಮೌಲ್ಯಯುತ ಸೇವಾದಾತರು ಎಂದರೇನು?
ಚಿಕಿತ್ಸೆ ಪಡೆಯಲು ವಿಶ್ವಾಸಾರ್ಹ ಆಸ್ಪತ್ರೆಯನ್ನು ಹುಡುಕುವುದು ಸವಾಲಿನ ಕಾರ್ಯವಾಗಬಹುದು. ಮೌಲ್ಯಯುತ ಸೇವಾದಾತರೆಂದರೆ, ತಮ್ಮ ಗುಣಮಟ್ಟದ ಚಿಕಿತ್ಸೆ ಮತ್ತು ತ್ವರಿತ ಕ್ಲೈಮ್ ಸೆಟಲ್‌ಮೆಂಟ್‌ಗೆ ಮಾನ್ಯತೆ ಪಡೆದಿರುವ ಹಾಗೂ ಸ್ಟಾರ್ ಹೆಲ್ತ್ ಆರಿಸಿರುವ ಆಸ್ಪತ್ರೆಗಳಾಗಿವೆ. ಈ ಆಸ್ಪತ್ರೆಗಳು ಕ್ಯಾಶ್‌ಲೆಸ್ ಚಿಕಿತ್ಸಾ ಸೌಲಭ್ಯಗಳ ಜತೆಗೆ ಮಿತಿರಹಿತ ಸೇವೆಗಳನ್ನೂ ಒದಗಿಸುತ್ತವೆ.
ನೆಟ್‌ವರ್ಕ್ ಆಸ್ಪತ್ರೆಗಳನ್ನು ಯಾಕೆ ಆಯ್ಕೆ ಮಾಡಬೇಕು?
ನಮ್ಮಲ್ಲಿ ಹೆಚ್ಚಿನವರಿಗೆ ವೈದ್ಯಕೀಯ ಬಿಲ್ ಅನ್ನು ಸೆಟಲ್ ಮಾಡುವುದು ಅತ್ಯಂತ ಕಷ್ಟಕರ. ನೆಟ್‌ವರ್ಕ್ ಆಸ್ಪತ್ರೆಯ ದೊಡ್ಡ ಪ್ರಯೋಜನವೆಂದರೆ, ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಲು ನೀವು ಕಷ್ಟಪಟ್ಟು ದುಡಿದ ಉಳಿತಾಯದ ಹಣ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಅನ್ನು ನೀವು ವ್ಯಯಿಸಬೇಕಾಗಿಲ್ಲ. ಅಂತಹ ಆಸ್ಪತ್ರೆಗಳು ಯೋಜಿತ ಚಿಕಿತ್ಸೆ ಮತ್ತು ತುರ್ತು ಚಿಕಿತ್ಸೆಯನ್ನು ಪಡೆಯಲು ಕ್ಯಾಶ್‌ಲೆಸ್ ಚಿಕಿತ್ಸೆಗೆ ಅನುಕೂಲ ಮಾಡಿಕೊಡುತ್ತವೆ.
ನಮ್ಮ ಗ್ರಾಹಕರು ಹೆಚ್ಚಾಗಿ ಆಯ್ಕೆಮಾಡುವ ಇನ್ಶೂರೆನ್ಸ್ ಪ್ಲ್ಯಾನ್‌ಗಳು
ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ನಮ್ಮ ಅತ್ಯುತ್ತಮ ಇನ್ಶೂರೆನ್ಸ್ ಪಾಲಿಸಿಗಳು.
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ
ಸ್ಟಾರ್ ಹೆಲ್ತ್ ಪ್ರೀಮಿಯರ್ ಇನ್ಶೂರೆನ್ಸ್ ಪಾಲಿಸಿ
ಸ್ಟಾರ್ ಹೆಲ್ತ್ ಅಶ್ಯುರ್ ಇನ್ಶೂರೆನ್ಸ್ ಪಾಲಿಸಿ
ಸರಿಯಾದ ಪ್ಲಾನ್‌ಗೆ ಇನ್ನೂ ಕಾಯುತ್ತಿದ್ದೀರಾ?
ಇನ್ಶೂರೆನ್ಸ್‌ನಿಂದ ನಿಮಗೆ ಹೇಗೆ ಪ್ರಯೋಜನವಾಗುತ್ತದೆ ಎಂಬುದನ್ನು ತಿಳಿಯಿರಿ
ಜನರ ಅಗತ್ಯಗಳು ಬದಲಾಗುತ್ತಿರುತ್ತವೆ, ಆದ್ದರಿಂದ ವಿವಿಧ ವಿಧಗಳ ಇನ್ಶೂರೆನ್ಸ್ ಬಗ್ಗೆ ತಿಳಿಯಿರಿ ಮತ್ತು ಅನಿಶ್ಚಿತತೆಗಳ ಸಂದರ್ಭಗಳಲ್ಲ್ಲಿ ಸುರಕ್ಷತೆಯನ್ನು ಹೊಂದಿರಿ
ಸ್ಟಾರ್ ಹೆಲ್ತ್ ಏಜೆಂಟ್ ಆಗಿರಿ
17 ವರ್ಷಗಳ ಅತ್ಯುತ್ತಮ ಸೇವೆ
ಉತ್ತಮ ಆರೋಗ್ಯವು ದೇಶದ ಬೆಳವಣಿಗೆಗೆ ಕಾರಣವಾಗುತ್ತದೆ. ಆದ್ದರಿಂದ ಕೈಗೆಟುಕುವ ಇನ್ಶೂರೆನ್ಸ್ ಪಾಲಿಸಿಗಳು, ಸ್ವಾಸ್ಥ್ಯ ಕಾರ್ಯಕ್ರಮಗಳು, ದೂರವಾಣಿ ಸಮಾಲೋಚನೆಗಳು, ಆಸ್ಪತ್ರೆಗಳ ನೆಟ್‌ವರ್ಕ್ ಅನ್ನು ಬೆಳೆಸುವುದು ಇತ್ಯಾದಿಗಳನ್ನು ನೀಡುವ ಮೂಲಕ ನಮ್ಮ ಸೇವೆಯನ್ನು ವಿಸ್ತರಿಸುತ್ತೇವೆ. ಒಂದು ಸರಳ ಖರೀದಿ ಪ್ರಕ್ರಿಯೆ ಮತ್ತು ವೇಗದ ಇನ್-ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳು ನಮ್ಮ ವೈಶಿಷ್ಟ್ಯಗಳು.
ಪಶಸ್ತಿಗಳು ಮತ್ತು ಮಾನ್ಯತೆಗಳು
ಪ್ರಾರಂಭಿಸಿ
ಅತ್ಯುತ್ತಮವಾದುದರ ಖಾತರಿ ಹೊಂದಿರಿ
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
ಹೆಚ್ಚಿನ ಮಾಹಿತಿ ಬೇಕೆ?
ನಿಮ್ಮ ಪಾಲಿಸಿಯನ್ನು ಪಡೆಯಲು ಸಿದ್ಧರಿದ್ದೀರಾ?
ಯಾವುದು ಟ್ರೆಂಡಿಂಗ್ ಆಗಿದೆ
ಹೆಲ್ತ್ ಇನ್ಶೂರೆನ್ಸ್
ಹೆಲ್ತ್ ಇನ್ಶೂರೆನ್ಸ್ ಎಂಬುದು ನ್ಯಾಯಾಲಯದಲ್ಲಿ ಜಾರಿಗೊಳಿಸಬಹುದಾದ ವಿಮಾ ಕಂಪನಿ (ವಿಮಾಗಾರರು) ಮತ್ತು ಪಾಲಿಸಿದಾರರ (ವಿಮೆದಾರರು) ನಡುವಿನ ಮಾನ್ಯವಾದ ಒಪ್ಪಂದವಾಗಿದೆ. ವಿಮೆಗಾರರಿಂದ ವಿಮೆದಾರರಿಗೆ ಆಸ್ಪತ್ರೆ/ ಡೇ ಕೇರ್ ಸೆಂಟರ್‌ನಲ್ಲಿ ಅನಾರೋಗ್ಯ ಅಥವಾ ಅಪಘಾತಕ್ಕಾಗಿ ಚಿಕಿತ್ಸೆಯ ಖರ್ಚುಗಳ ಸುರಕ್ಷಾ ಮೊತ್ತವನ್ನು ಪಾವತಿಸಲಾಗುತ್ತದೆ. ಈ ಚಿಕಿತ್ಸಾ ಖರ್ಚುಗಳನ್ನು ಕ್ಯಾಶ್‌ಲೆಸ್ ಸೌಲಭ್ಯ ಅಥವಾ ವೆಚ್ಚಭರಿಸುವಿಕೆ ಪ್ರಕ್ರಿಯೆಯ ಮೂಲಕ ಕ್ಲೈಮ್ ಮಾಡಬಹುದು.
ಸ್ಟಾರ್ ಹೆಲ್ತ್ ಇನ್ಶೂರೆನ್ಸ್‌ನೊಂದಿಗೆ ಇರುವುದರಿಂದ ಪ್ರಮುಖ ಪ್ರಯೋಜನಗಳು
ಪ್ರಮುಖ ಫೀಚರ್ಗಳು | ಪ್ರಯೋಜನಗಳು |
---|---|
ರಕ್ಷಣೆ | ಫ್ಲೋಟರ್ ಆಧಾರದಲ್ಲಿ ವ್ಯಕ್ತಿ / ಕುಟುಂಬಗಳು |
ವಿಮಾ ಮೊತ್ತ (INR) | 2 ಕೋಟಿಗಳ ತನಕ |
ನವೀನ ಉತ್ಪನ್ನಗಳು | ಗ್ರಾಹಕ-ಕೇಂದ್ರಿತ ಪಾಲಿಸಿಗಳು |
ಅಡಚಣೆ-ಮುಕ್ತ ಕ್ಲೈಮ್‌ಗಳು | 2 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ 89.9% |
ಕ್ಯಾಶ್‌ಲೆಸ್ ಸೌಲಭ್ಯ | 14000+ ನೆಟ್‌ವರ್ಕ್ ಆಸ್ಪತ್ರೆಗಳು |
ಇನ್-ಹೌಸ್ ಕ್ಲೈಮ್ ಸೆಟಲ್‌ಮೆಂಟ್ | ಅರ್ಹ ವೈದ್ಯರಿಂದ ಎಲ್ಲಾ 365 ದಿನಗಳಲ್ಲಿ |
ಡಿಜಿಟಲ್ ಪ್ಲಾಟ್ಫಾರ್ಮ್ | ಅತ್ಯಂತ ಆಧುನಿಕ ವೆಬ್‌ಸೈಟ್ |
ಇನ್ಶೂರೆನ್ಸ್-ಪೂರ್ವ ಮೆಡಿಕಲ್ ಸ್ಕ್ರೀನಿಂಗ್ | ನಮ್ಮ ಹೆಚ್ಚಿನ ಪಾಲಿಸಿಗಳಲ್ಲಿ ಕಡ್ಡಾಯವಲ್ಲ |