ಪಾಲಿಸಿ ಅವಧಿಈ ಪಾಲಿಸಿಯನ್ನು ಒಂದು ಅಥವಾ ಎರಡು ವರ್ಷಗಳ ಅವಧಿಗೆ ಪಡೆದುಕೊಳ್ಳಬಹುದಾಗಿದೆ. |
ಜೀವನಪರ್ಯಂತ ನವೀಕರಣಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಒದಗಿಸುತ್ತದೆ. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಫಾತಗಳ ಕಾರಣದಿಂದಾಗಿ 24 ಗಂಟೆಗಳಿಗೂ ಹೆಚ್ಚಿನ ಅವಧಿಗೆ ತಗಲುವ ಆಸ್ಪತ್ರೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುನ್ನಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವುದರೊಂದಿಗೆ, ಆಸ್ಪತ್ರೆಗೆ ದಾಖಲಾಗುವುದಕ್ಕೆ 60 ದಿನಗಳ ಮೊದಲು ತಗಲುವ ವೈದ್ಯಕೀಯ ಖರ್ಚುಗಳನ್ನೂ ಕವರ್ ಮಾಡಲಾಗುತ್ತದೆ. |
ಆಸ್ಪತ್ರೆಗೆ ದಾಖಲಾದ ನಂತರಆಸ್ಪತ್ರೆಯಿಂದ ಬಿಡುಗಡೆಯಾದ ನಂತರ 90 ದಿನಗಳ ತನಕದ ವೈದ್ಯಕೀಯ ಖರ್ಚನ್ನು ಪಾಲಿಸಿ ಷರತ್ತುಗಳಲ್ಲಿ ಉಲ್ಲೇಖಿಸಿದ ಮಿತಿಗಳ ಪ್ರಕಾರ ಕವರ್ ಮಾಡಲಾಗುತ್ತದೆ. |
ರೂಮ್ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ, ರೂಮ್ (ಸಿಂಗಲ್ ಪ್ರೈವೇಟ್ A/C ರೂಮ್), ಬೋರ್ಡಿಂಗ್ ಮತ್ತು ನರ್ಸಿಂಗ್ ಖರ್ಚನ್ನು ಕವರ್ ಮಾಡಲಾಗುತ್ತದೆ. |
ರೋಡ್ ಆ್ಯಂಬುಲೆನ್ಸ್ಆಸ್ಪತ್ರೆಗೆ ದಾಖಲಾಗಲು ವಿಮಾದಾರರು ಬಳಸಿಕೊಂಡ ಖಾಸಗಿ ಆ್ಯಂಬುಲೆನ್ಸ್‌ಗೆ ತಗುಲಿದ ಖರ್ಚು ಸೇರಿದಂತೆ, ಆ್ಯಂಬುಲೆನ್ಸ್ ಖರ್ಚುಗಳನ್ನು ಪ್ರತಿ ಪಾಲಿಸಿ ಅವಧಿಗೆ ರೂ 3000/-ದಂತೆ ಕವರ್ ಮಾಡಲಾಗುತ್ತದೆ. |
ಏರ್ ಆ್ಯಂಬ್ಯುಲೆನ್ಸ್ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ, ಇದು ರೂ. 7 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಚಿಕಿತ್ಸೆಯಾಗಿ ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಡೆಲಿವರಿ ಖರ್ಚುಗಳುಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು ಪ್ರತಿ ಡೆಲಿವರಿಗೆ ರೂ. 50,000/- ರಂತೆ, ಗರಿಷ್ಠ ಎರಡು ಡೆಲಿವರಿಗಳಿಗೆ ಕವರ್ ಮಾಡಲಾಗುತ್ತದೆ. 12 ತಿಂಗಳ ವೇಟಿಂಗ್ ಅವಧಿಯ ನಂತರ ಇದನ್ನು ಪಡೆದುಕೊಳ್ಳಬಹುದಾಗಿದೆ. |
ಅಂಗ ದಾನಿ ಖರ್ಚುಗಳುವಿಮೆದಾರರು ಸ್ವೀಕೃತಿದಾರರಾಗಿದ್ದರೆ ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟು ಅಂಗ ಕಸಿ ಖರ್ಚುಗಳನ್ನು ಪಾವತಿಸಲಾಗುತ್ತದೆ. |
ರೀಚಾರ್ಜ್ ಪ್ರಯೋಜನಉಳಿದ ಪಾಲಿಸಿ ಅವಧಿಗೆ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ನಿರ್ದಿಷ್ಟ ಮಿತಿಗಳವರೆಗೆ ಪಾಲಿಸಿ ಅವಧಿಯಲ್ಲಿ ಒಮ್ಮೆ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗುತ್ತದೆ. |
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್‌ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ವ್ಯಾಖ್ಯಾನಿತ ಮಿತಿಪಾಲಿಸಿಯ ಅವಧಿಯಲ್ಲಿ ಕಂಪನಿಯು ಯಾವ ಮೊತ್ತದವರೆಗೆ ಬಾಧ್ಯರಾಗಿರುವುದಿಲ್ಲವೋ ಅದನ್ನು ವ್ಯಾಖ್ಯಾನಿತ ಮಿತಿ ಎನ್ನುವರು. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಪ್ರತಿದಿನಕ್ಕೆ ರೂ. 4000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಕಡಿತಗೊಳಿಸಬಹುದಾದದ್ದುಪ್ರತಿಯೊಂದು ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂದರ್ಭದಲ್ಲಿ ಯಾವ ಮೊತ್ತದವರೆಗೆ ಕಂಪನಿಯು ಬಾಧ್ಯರಾಗಿರುವುದಿಲ್ಲವೋ ಅದನ್ನು ಕಡಿತಗೊಳಿಸಬಹುದಾದ್ದು ಎನ್ನುವರು. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 60 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 90 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡಲಾಗುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಕವರ್ ಮಾಡಲಾಗುತ್ತದೆ. |
ಏರ್ ಆ್ಯಂಬ್ಯುಲೆನ್ಸ್ಏರ್ ಆ್ಯಂಬ್ಯುಲೆನ್ಸ್ ಖರ್ಚುಗಳನ್ನು ವಿಮಾ ಮೊತ್ತದ 10% ವರೆಗೆ ಕವರ್ ಮಾಡಲಾಗುತ್ತದೆ, ಇದು ರೂ. 10 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ. |
ರೋಡ್ ಆ್ಯಂಬ್ಯುಲೆನ್ಸ್ಖಾಸಗಿ ಆ್ಯಂಬ್ಯುಲೆನ್ಸ್ ಸೇರಿದಂತೆ ವಿಮೆದಾರರನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಉಂಟಾಗುವ ಆ್ಯಂಬ್ಯುಲೆನ್ಸ್ ಶುಲ್ಕಗಳನ್ನು ಪ್ರತಿ ಪಾಲಿಸಿ ಅವಧಿಗೆ ರೂ. 3000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಡೆಲಿವರಿ ಖರ್ಚುಗಳುಸಿಸೇರಿಯನ್ ಸೆಕ್ಷನ್ ಸೇರಿದಂತೆ ಡೆಲಿವರಿ ಖರ್ಚುಗಳನ್ನು ಪ್ರತಿ ಡೆಲಿವರಿಗೆ ರೂ. 50,000/- ರಂತೆ, ಗರಿಷ್ಠ ಎರಡು ಡೆಲಿವರಿಗಳಿಗೆ ಕವರ್ ಮಾಡಲಾಗುತ್ತದೆ. 12 ತಿಂಗಳ ವೇಟಿಂಗ್ ಅವಧಿಯ ನಂತರ ಇದನ್ನು ಪಡೆದುಕೊಳ್ಳಬಹುದಾಗಿದೆ. |
ಅಂಗದಾನಿ ಖರ್ಚುಗಳುವಿಮೆದಾರರು ಸ್ವೀಕೃತಿದಾರರಾಗಿದ್ದರೆ ವಿಮಾ ಮೊತ್ತದ ಲಭ್ಯತೆಗೆ ಒಳಪಟ್ಟು ಅಂಗ ಕಸಿ ಖರ್ಚುಗಳನ್ನು ಪಾವತಿಸಲಾಗುತ್ತದೆ. |
ರೀಚಾರ್ಜ್ ಪ್ರಯೋಜನಉಳಿದ ಪಾಲಿಸಿ ಅವಧಿಗೆ ವಿಮಾ ಮೊತ್ತದ ಬರಿದಾಗುವಿಕೆಯ ನಂತರ, ನಿರ್ದಿಷ್ಟ ಮಿತಿಗಳವರೆಗೆ ಪಾಲಿಸಿ ಅವಧಿಯಲ್ಲಿ ಒಮ್ಮೆ ಹೆಚ್ಚುವರಿ ವಿನಾಯಿತಿಯನ್ನು ಒದಗಿಸಲಾಗುತ್ತದೆ. ಅದನ್ನು ಅದೇ ಆಸ್ಪತ್ರೆಗೆ ದಾಖಲಾಗುವಿಕೆಗೆ ಬಳಸಿಕೊಳ್ಳಬಹುದಾಗಿದೆ. |
ಇ-ವೈದ್ಯಕೀಯ ಸಮಾಲೋಚನೆಕಂಪನಿಯ ಪರಿಣಿತ ಪ್ಯಾನೆಲ್‌ನಿಂದ ಇ-ವೈದ್ಯಕೀಯ ಸಮಾಲೋಚನೆ ಸೌಲಭ್ಯವನ್ನು ವಿಮೆದಾರರು ವಿನಂತಿಯನ್ನು ಮಾಡುವ ಮೂಲಕ ಪಡೆದುಕೊಳ್ಳಬಹುದಾಗಿದೆ. |
ಸ್ವಾಸ್ಥ್ಯ ಸೇವೆಗಳುವಿವಿಧ ಸ್ವಾಸ್ಥ್ಯ ಚಟುವಟಿಕೆಗಳ ಮೂಲಕ ವಿಮೆದಾರರ ಜೀವನಶೈಲಿ ಆರೋಗ್ಯಕರವಾಗಿರುವುದನ್ನು ಪ್ರೇರೇಪಿಸಲು ಮತ್ತು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾದ ಸ್ವಾಸ್ಥ್ಯ ಕಾರ್ಯಕ್ರಮಗಳು. |
ವ್ಯಾಖ್ಯಾನಿತ ಮಿತಿಪಾಲಿಸಿಯ ಅವಧಿಯಲ್ಲಿ ಕಂಪನಿಯು ಯಾವ ಮೊತ್ತದವರೆಗೆ ಬಾಧ್ಯರಾಗಿರುವುದಿಲ್ಲವೋ ಅದನ್ನು ವ್ಯಾಖ್ಯಾನಿತ ಮಿತಿ ಎನ್ನುವರು. |
ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆಅನಾರೋಗ್ಯ, ಗಾಯ ಅಥವಾ ಅಪಘಾತಗಳ ಕಾರಣದಿಂದ 24 ಗಂಟೆಗಳಿಗೂ ಹೆಚ್ಚು ಅವಧಿಗೆ ತಗಲುವ ಆಸ್ಪತ್ರೆಯ ಖರ್ಚುಗಳನ್ನು ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಜೊತೆಗೆ, ಆಸ್ಪತ್ರೆಗೆ ದಾಖಲಾಗುವಿಕೆ ದಿನಾಂಕಕ್ಕಿಂತ 30 ದಿನಗಳ ಮೊದಲು ಉಂಟಾಗುವ ವೈದ್ಯಕೀಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆ. |
ಆಸ್ಪತ್ರೆಗೆ ದಾಖಲಾಗುವಿಕೆ ನಂತರಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನಾಂಕದಿಂದ 60 ದಿನಗಳವರೆಗಿನ ಆಸ್ಪತ್ರೆಗೆ ದಾಖಲಾಗುವಿಕೆ ನಂತರದ ವೈದ್ಯಕೀಯ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಮಿತಿಗಳವರೆಗೆ ಕವರ್ ಮಾಡುತ್ತದೆ. |
ಕೊಠಡಿ ಬಾಡಿಗೆಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಸಂದರ್ಭದಲ್ಲಿ ಉಂಟಾಗುವ ಕೊಠಡಿ (ಏಕ ಖಾಸಗಿ ಎ/ಸಿ ಕೊಠಡಿ ಸೇರಿದಂತೆ), ಬೋರ್ಡಿಂಗ್ ಮತ್ತು ಶುಶ್ರೂಷೆ ಖರ್ಚುಗಳನ್ನು ಪ್ರತಿದಿನಕ್ಕೆ ರೂ. 4000/- ರಂತೆ ಕವರ್ ಮಾಡಲಾಗುತ್ತದೆ. |
ಆಧುನಿಕ ಚಿಕಿತ್ಸೆಆಧುನಿಕ ಚಿಕಿತ್ಸಾ ಖರ್ಚುಗಳನ್ನು ಪಾಲಿಸಿ ಷರತ್ತಿನಲ್ಲಿ ಉಲ್ಲೇಖಿಸಲಾದ ಉಪ-ಮಿತಿಗಳವರೆಗೆ ಪಾವತಿಸಲಾಗುತ್ತದೆ. |
ಕಡಿತಗೊಳಿಸಬಹುದಾದದ್ದುಪ್ರತಿಯೊಂದು ಆಸ್ಪತ್ರೆಗೆ ದಾಖಲಾಗುವಿಕೆಗೆ ಸಂದರ್ಭದಲ್ಲಿ ಯಾವ ಮೊತ್ತದವರೆಗೆ ಕಂಪನಿಯು ಬಾಧ್ಯರಾಗಿರುವುದಿಲ್ಲವೋ ಅದನ್ನು ಕಡಿತಗೊಳಿಸಬಹುದಾದ್ದು ಎನ್ನುವರು. |
ಹೆಲ್ತ್ ಇನ್ಶೂರೆನ್ಸ್ ಸ್ಪೆಷಲಿಸ್ಟ್ ಆಗಿ, ನಮ್ಮ ಸೇವೆಗಳು ಗ್ರಾಹಕೀಯಗೊಳಿಸಿದ ಇನ್ಶೂರೆನ್ಸ್ ಪಾಲಿಸಿಗಗಳಿಂದ ತ್ವರಿತ ಇನ್ ಹೌಸ್ ಕ್ಲೈಮ್ ಸೆಟಲ್‌ಮೆಂಟ್‌ಗಳವರೆಗೆ ವಿಸ್ತರಿಸಿವೆ. ನಮ್ಮ ಬೆಳೆಯುತ್ತಿರುವ ಆಸ್ಪತ್ರೆಗಳ ನೆಟ್‌ವರ್ಕ್‌ನೊಂದಿಗೆ, ನಿಮ್ಮ ವೈದ್ಯಕೀಯ ಅಗತ್ಯಗಳನ್ನು ಪೂರೈಸಲು ಸುಲಭ ಪ್ರವೇಶವನ್ನು ನಾವು ಖಚಿತಪಡಿಸುತ್ತೇವೆ.
ನಿಮ್ಮ ಸಮಯ ಮತ್ತು ಹಣವನ್ನು ಉಳಿಸಲು ಮತ್ತು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಕಂಡುಕೊಳ್ಳಲು ತುಂಬಾ ಕಷ್ಟಕರವಾಗಿಸುವ ತೊಂದರೆಗಳನ್ನು ತೊಡೆದುಹಾಕಲು ನಾವು ಬದ್ಧರಾಗಿದ್ದೇವೆ.
ನಮ್ಮೊಂದಿಗೆ ನಿಮ್ಮ ಭವಿಷ್ಯವನ್ನು ಸುರಕ್ಷಿತಗೊಳಿಸಿ.
"ಆರೋಗ್ಯಕ್ಕೆ ಸಂಬಂಧಿಸಿದ ಇನ್ಶೂರೆನ್ಸ್ ಎಂದರೆ ಸಂಪತ್ತು" ಎಂಬುದು ಇಂದು ನಮ್ಮ ವೇಗದ ಜಗತ್ತಿನಲ್ಲಿ ಮಹತ್ವವನ್ನು ಪಡೆದುಕೊಂಡಿದೆ. ನಮ್ಮ ಮನಸ್ಸು ಮತ್ತು ದೇಹವನ್ನು ಎಷ್ಟೇ ಕಾಳಜಿಯಿಂದ ನೋಡಿಕೊಂಡಿದ್ದರೂ, ಜೀವನದ ಯಾವುದೇ ಹಂತದಲ್ಲಿ ಆರೋಗ್ಯ ತುರ್ತುಸ್ಥಿತಿ ಎದುರಾಗಬಹುದು. ಅಂತಹ ಸಂದರ್ಭಗಳಿಗೆ ನೀವು ಸಿದ್ಧರಾಗಿರುವಿರಿ ಎನ್ನುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಯು ಅನಾರೋಗ್ಯ/ಗಾಯದಿಂದ ಬಳಲುತ್ತಿರುವಾಗ ಸಕಾಲಿಕ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಕವರ್ ಅನ್ನು ಹೊಂದಿದ್ದರೂ ಸಹ, ನಿಮ್ಮ ವೈದ್ಯಕೀಯ ಬಿಲ್‌ಗಳು ಮಿತಿ ಮೀರಿ ಹೆಚ್ಚಾದಾಗ, 5-10 ಲಕ್ಷಗಳ ವಿಮಾ ಮೊತ್ತವು ಸಾಕಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ, ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ನಿಯಮಿತ ಹೆಲ್ತ್ ಇನ್ಶೂರೆನ್ಸ್ ಕವರ್‌ಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ಲ್ಯಾನ್ ನಿಮ್ಮ ಅಸ್ತಿತ್ವದಲ್ಲಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಹೆಚ್ಚುವರಿ ಕವರೇಜ್ ಅನ್ನು ಸೇರಿಸುತ್ತದೆ. ಸರಳವಾಗಿ ಹೇಳುವುದಾದರೆ, ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯು ಥ್ರೆಶೋಲ್ಡ್ ಮಿತಿಯನ್ನು ತಲುಪಿದ ನಂತರ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಹೆಚ್ಚುವರಿ ರಕ್ಷಣೆಯನ್ನು ಒದಗಿಸುತ್ತದೆ.”
ಸ್ಟಾರ್ ಹೆಲ್ತ್‌ನ ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ಅಗ್ಗದ ಪ್ರೀಮಿಯಂನ ಒಂದು ಕೋಟಿಯವರೆಗಿನ ವಿಮಾ ಮೊತ್ತವನ್ನು ಒದಗಿಸುವ ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಆಗಿದೆ. ಇದು ಇತರ ಬೇಸಿಕ್ ಪ್ಲ್ಯಾನ್‌ಗಳಿಗಿಂತ ವಿಶಾಲವಾದ ರಕ್ಷಣೆಯನ್ನು ಒದಗಿಸುತ್ತದೆ. ವೈಯಕ್ತಿಕ ಮತ್ತು ಫ್ಲೋಟರ್ ಆಧಾರದ ಮೇಲೆ ಮೂರು ತಿಂಗಳಿಂದ 65 ವರ್ಷ ವಯಸ್ಸಿನವರಿಗೆ ಪಾಲಿಸಿ ಲಭ್ಯವಿದೆ.
ಪಾಲಿಸಿಯು ಗೋಲ್ಡ್ ಮತ್ತು ಸಿಲ್ವರ್ ಪ್ಲ್ಯಾನ್‌ಗಳ ಆಯ್ಕೆಗಳೊಂದಿಗೆ ಲಭ್ಯವಿದೆ. ಈ ಪಾಲಿಸಿಯಲ್ಲಿ ವೇಟಿಂಗ್ ಅವಧಿಯು ಕ್ರಮವಾಗಿ 12 ತಿಂಗಳು ಮತ್ತು 36 ತಿಂಗಳುಗಳು ಆಗಿವೆ. ಪಾಲಿಸಿ ಅವಧಿ ಒಂದು ವರ್ಷ/2 ವರ್ಷಗಳು ಆಗಿದೆ. ಪಾಲಿಸಿಯನ್ನು ಖರೀದಿಸಿದರೆ, ಜೀವನಪರ್ಯಂತ ನವೀಕರಣದ ಆಯ್ಕೆಯು ಲಭ್ಯವಾಗುತ್ತದೆ.
ಕ್ರಮ ಸಂಖ್ಯೆ | ವಿಷಯ | ಮಾನದಂಡ | ||
---|---|---|---|---|
1. | ಅರ್ಹತೆ | 18-65 ವರ್ಷಗಳು | ||
2. | ಅವಲಂಬಿತ ಮಕ್ಕಳು | 91 ದಿನದಿಂದ 25 ವರ್ಷಗಳು | ||
3. | ಪಾಲಿಸಿ ಅವಧಿ | 1 / 2 ವರ್ಷಗಳು | ||
4. | ಪ್ಲ್ಯಾನ್ ಆಯ್ಕೆಗಳು | ಸಿಲ್ವರ್ / ಗೋಲ್ಡ್ ಪ್ಲ್ಯಾನ್ | ||
5. | ಸಿಲ್ವರ್ ಪ್ಲ್ಯಾನ್‌ನಲ್ಲಿ ಪ್ರತಿ ಕ್ಲೈಮ್‌ನಲ್ಲಿ ಕಂಪನಿಯು ಕಡಿತಗೊಳಿಸಬಹುದಾದ ಮಿತಿಗಿಂತ ಹೆಚ್ಚಿನ ಹಣವನ್ನು ಪಾವತಿಸುತ್ತದೆ | ಸಿಲ್ವರ್ | ವಿಮಾಮೊತ್ತ | ಕಡಿತಗೊಳಿಸಬಹುದಾದ ಮಿತಿ |
ವೈಯುಕ್ತಿಕ | 7 ಲಕ್ಷಗಳು / 10 ಲಕ್ಷಗಳು | 3 ಲಕ್ಷಗಳು | ||
ಫ್ಲೋಟರ್ | 10 in lakhs | 3 & 5 lakhs | ||
ಕಂಪನಿಯು ಗೋಲ್ಡ್ ಪ್ಲ್ಯಾನ್‌ನಲ್ಲಿ ಪಾಲಿಸಿ ವರ್ಷದಲ್ಲಿ ವ್ಯಾಖ್ಯಾನಿತ ಮಿತಿಗಿಂತ ಹೆಚ್ಚಿನ ಎಲ್ಲಾ ಕ್ಲೈಮ್‌ಗಳ ಒಟ್ಟಾರೆ ಮೊತ್ತವನ್ನು ಪಾವತಿಸುತ್ತದೆ | ಗೋಲ್ಡ್ | ವಿಮಾಮೊತ್ತ | ವ್ಯಾಖ್ಯಾನಿತ ಮಿತಿ | |
ವೈಯುಕ್ತಿಕ | 5 / 10 / 15 / 20 / 25 /50 / 75/ 100 ಲಕ್ಷಗಳು | 3 / 5 /10 / 15 / 20 /25 ಲಕ್ಷಗಳು | ||
ಫ್ಲೋಟರ್ | ||||
6. | ಪ್ರಾಡಕ್ಟ್ ವಿಧ | ವೈಯುಕ್ತಿಕ / ಫ್ಲೋಟರ್ | ||
7. | ಕಂತು ಸೌಲಭ್ಯ | ತ್ರೈಮಾಸಿಕ / ಅರ್ಧ-ವಾರ್ಷಿಕ | ||
8. | ಡಿಸ್ಕೌಂಟ್ಗಳು | ಎರಡು ವರ್ಷಗಳ ಪ್ರೀಮಿಯಂ ಅನ್ನು ಮುಂಗಡವಾಗಿ ಸಂಪೂರ್ಣ ಪಾವತಿಸಿದರೆ ಮಾತ್ರ ಶೇಕಡಾ 5 ರಷ್ಟು ಡಿಸ್ಕೌಂಟ್ | ||
9. | ನವೀಕರಣಗಳು | ಜೀವನಪರ್ಯಂತ ನವೀಕರಣ ಆಯ್ಕೆ | ||
10. | ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ | ಅಗತ್ಯವಿಲ್ಲ |
ಪಾಲಿಸಿಯು ವೈಯಕ್ತಿಕ ಮತ್ತು ಫ್ಲೋಟರ್ ಎರಡಕ್ಕೂ ಎರಡು ಪ್ಲ್ಯಾನ್ ಆಯ್ಕೆಗಳಾದ ಗೋಲ್ಡ್ ಮತ್ತು ಸೀಲ್ವರ್‌ನಲ್ಲಿ ವಿಶಾಲ ಕವರೇಜ್ ಅನ್ನು ಒದಗಿಸುತ್ತದೆ.
ಈ ಪ್ರಯೋಜನವನ್ನು ಈ ಕೆಳಗೆ ವಿವರಿಸಲಾಗಿದೆ:
ವೈಯಕ್ತಿಕ ಪ್ಲ್ಯಾನ್ (ಸಿಲ್ವರ್)
ವೈಯುಕ್ತಿಕ ಪ್ಲ್ಯಾನ್ (ಗೋಲ್ಡ್)
ಫ್ಲೋಟರ್ ಪ್ಲ್ಯಾನ್ (ಸಿಲ್ವರ್)
ಫ್ಲೋಟರ್ ಪ್ಲ್ಯಾನ್ (ಗೋಲ್ಡ್)
ಹೆಲ್ತ್ ಇಇನ್ಶೂರೆನ್ಸ್ ಸ್ಪೆಷಲಿಸ್ಟ್‌ಗಳು ಟಾಪ್-ಅಪ್ ಪ್ಲ್ಯಾನ್ ಹೊಂದಿರಬೇಕಾದವುಗಳಲ್ಲೊಂದು ಎಂದು ಹೇಳುತ್ತಾರೆ. ಉದಾಹರಣೆಗೆ, ಪ್ರಸ್ತುತ ಸಾಂಕ್ರಾಮಿಕವು ಆಸ್ಪತ್ರೆಗೆ ದಾಖಲಾಗುವಿಕೆ ಸಮಯದಲ್ಲಿ ದೊಡ್ಡ ಆರ್ಥಿಕ ಸಂಕಷ್ಟವನ್ನು ಉಂಟುಮಾಡಿತು. ಆದಾಗ್ಯೂ, ಟಾಪ್-ಅಪ್ ಪ್ಲ್ಯಾನ್ ಅನ್ನು ಖರೀದಿಸುವುದು ನಿಮ್ಮ ಅಸ್ತಿತ್ವದಲ್ಲಿರುವ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಕವರ್ ಅನ್ನು ಅತ್ಯಲ್ಪ ವೆಚ್ಚದಲ್ಲಿ ಉತ್ತಮವಾಗಿಸುವುದಕ್ಕೆ ಇರುವ ಅತ್ಯುತ್ತಮ ಆಯ್ಕೆಯಾಗಿದೆ. ಟಾಪ್-ಅಪ್ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯ ಬರಿದಾಗುವಿಕೆಯ ನಂತರ ಹೆಚ್ಚುವರಿ ಕವರ್ ಅನ್ನು ಒದಗಿಸುವ ಕಲ್ಪನೆಯೊಂದಿಗೆ ರಚಿಸಲಾಗಿದೆ.
ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ಕೆಲವು ಸೇರ್ಪಡೆಗಳು (ಕವರ್ ಮಾಡಲಾದವುಗಳು) ಮತ್ತು ಹೊರಗಿಡುವಿಕೆಗಳನ್ನು (ಕವರ್ ಮಾಡಿಲ್ಲದವು) ಹೊಂದಿದೆ. ಅವು ಈ ಕೆಳಗಿನಂತಿವೆ:
ಸೇರ್ಪಡೆಗಳು
ಹೊರಗಿಡುವಿಕೆಗಳು
ಕೆಳಗಿನವು ಪಾಲಿಸಿಯ ಹೊರಗಿಡುವಿಕೆಗಳ ಭಾಗಶಃ ಪಟ್ಟಿಯಾಗಿದೆ. ಎಲ್ಲಾ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ಪಾಲಿಸಿ ದಾಖಲೆಯಲ್ಲಿ ನೀಡಲಾಗಿದೆ.
1. ಹೆಚ್ಚುವರಿ ಕವರೇಜ್
ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಬೇಸಿಕ್ ಹೆಲ್ತ್ ಇನ್ಶೂರೆನ್ಸ್ ಬರಿದಾಗುವಿಕೆಯ ನಂತರ ಹೆಚ್ಚುವರಿ ಕವರೇಜ್ ನೀಡುವ ಟಾಪ್-ಅಪ್ ಪ್ಲ್ಯಾನ್ ಆಗಿ ಕಾರ್ಯನಿರ್ವಹಿಸುತ್ತದೆ. ಈ ಪ್ಲ್ಯಾನ್ ಕೈಗೆಟುಕುವ ಪ್ರೀಮಿಯಂನಲ್ಲಿ ಹೆಚ್ಚಿನ ವಿಮಾ ಮೊತ್ತದೊಂದಿಗೆ ಲಭ್ಯವಿದೆ.
2. ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆ ಅಗತ್ಯವಿಲ್ಲ
ಸಾಮಾನ್ಯವಾಗಿ, ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ವ್ಯಕ್ತಿಗೆ ಪಾಲಿಸಿಯನ್ನು ಒದಗಿಸುವ ಮೊದಲು ವಿಮೆದಾರರಿಂದ (ಹೆಲ್ತ್ ಇನ್ಶೂರೆನ್ಸ್ ಕಂಪನಿ) ಪೂರ್ವ ವೈದ್ಯಕೀಯ ಪರೀಕ್ಷೆಯನ್ನು ಕೋರಲಾಗುತ್ತದೆ. ಸೂಪರ್ ಸರ್‌ಪ್ಲಸ್ ಪಾಲಿಸಿಗೆ ಯಾವುದೇ ಇನ್ಶೂರೆನ್ಸ್ ಪೂರ್ವ ವೈದ್ಯಕೀಯ ತಪಾಸಣೆಯ ಅಗತ್ಯವಿರುವುದಿಲ್ಲ.
3. ಉಚಿತ ಇ-ವೈದ್ಯಕೀಯ ಸಮಾಲೋಚನೆ
ಸ್ಟಾರ್ ಹೆಲ್ತ್ ಒದಗಿಸುವ "ಟಾಕ್ ಟು ಸ್ಟಾರ್" ಎಂಬ ವಿಶೇಷ ಫೀಚರ್ ನೆರವಿನಿಂದ ಭಾರತದಾದ್ಯಂತ ಗ್ರಾಹಕರು ಉಚಿತ ಸಮಾಲೋಚನೆಯನ್ನು ಪಡೆದುಕೊಳ್ಳಬಹುದಾಗಿದೆ. ನಿಮ್ಮ ಆರೋಗ್ಯ ಸ್ಥಿತಿಗಳ ಕುರಿತು ಫೋನ್ ಮೂಲಕ ಉಚಿತ ವೈದ್ಯಕೀಯ ಸಮಾಲೋಚನೆಗಾಗಿ ನೀವು ನಮ್ಮ ಆಂತರಿಕ ವೈದ್ಯರೊಂದಿಗೆ ಸಂಪರ್ಕದಲ್ಲಿರಬಹುದು.
4. ತೆರಿಗೆ ಪ್ರಯೋಜನಗಳು
ಸೂಪರ್ ಸರ್‌ಪ್ಲಸ್ ಅಡಿಯಲ್ಲಿ, ಕ್ಯಾಶ್ ಅನ್ನು ಹೊರತುಪಡಿಸಿ ಯಾವುದೇ ಮೋಡ್‌ನಿಂದ ಪಾವತಿಸಿದ ಪ್ರೀಮಿಯಂ ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಪ್ರಯೋಜನಕ್ಕೆ ಅರ್ಹವಾಗಿರುತ್ತದೆ.
5. ಮುಕ್ತ ಲುಕ್ ಪಿರಿಯಡ್
ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಪಾಲಿಸಿಯ ಸ್ವೀಕೃತಿಯ ದಿನಾಂಕದಿಂದ 15 ದಿನಗಳವರೆಗೆ ಮುಕ್ತ ಲುಕ್ ಪಿರಿಯಡ್ ಲಭ್ಯವಿದೆ. ಆದರೆ, ಪೋರ್ಟಬಿಲಿಟಿ, ವರ್ಗಾವಣೆ ಮತ್ತು ನವೀಕರಣಗಳಿಗೆ ಈ ಫೀಚರ್ ಅನ್ವಯಿಸುವುದಿಲ್ಲ.
6. ಸೂಪರ್ ಸರ್‌ಪ್ಲಸ್ ಇನ್ಶೂರೆನ್ಸ್ ಪ್ಲ್ಯಾನ್‌ಗೆ ಕ್ಲೈಮ್ ಅನ್ನು ನೋಂದಾಯಿಸುವುದು ಹೇಗೆ?
ಸ್ಟಾರ್ ಹೆಲ್ತ್ ತನ್ನ ಎಲ್ಲಾ ಗ್ರಾಹಕರಿಗೆ ಜಂಜಾಟ-ರಹಿತ ಕ್ಲೈಮ್ ಸೆಟಲ್‌ಮೆಂಟ್ ಅನ್ನು ಒದಗಿಸುತ್ತದೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಕ್ಲೈಮ್ ಸಲ್ಲಿಸಲು ಎರಡು ಮಾರ್ಗಗಳಿವೆ.