ನಿಮ್ಮ ಪೋಷಕರಿಗೆ ಪ್ರೀತಿ, ಕಾಳಜಿ ಮತ್ತು ಬೆಂಬಲವನ್ನು ಮರಳಿ ನೀಡಲು ಸುವರ್ಣ ಅವಕಾಶ.
ಸ್ಟಾರ್ ಹೆಲ್ತ್‌ನಲ್ಲಿ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ಗಳನ್ನು ನಿರ್ದಿಷ್ಟವಾಗಿ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ಮತ್ತು ಆರೋಗ್ಯ ಸಮಸ್ಯೆಗಳು ಹಾಗೂ ವಯಸ್ಸಿನ ಕಾರಣದಿಂದ ತೀವ್ರವಾಗಿ ಕಾಡುವ ಕಾಯಿಲೆಗಳಿಗೆ ತಗಲುವ ಆಸ್ಪತ್ರೆ ದಾಖಲಾತಿ ವೆಚ್ಚಗಳಿಗಾಗಿ ಸಮಗ್ರ ಕವರೇಜ್ ಅನ್ನು ಒದಗಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ಇದು ವಯಸ್ಕರಿಗೆ ಹೆಚ್ಚಿನ ವಿಮಾ ಮೊತ್ತವನ್ನು ಒದಗಿಸುತ್ತದೆ ಮತ್ತು ನಗದು ರಹಿತ ಚಿಕಿತ್ಸಾ ಸೌಲಭ್ಯಗಳು, ವಾರ್ಷಿಕ ಆರೋಗ್ಯ ತಪಾಸಣೆ, ಮೊದಲೇ ಅಸ್ತಿತ್ವದಲ್ಲಿರುವ ರೋಗಗಳಿಗೆ ರಕ್ಷಣೆ ಮತ್ತು ಇನ್ನೂ ಹೆಚ್ಚಿನ ವರ್ಧಿತ ಪ್ರಯೋಜನಗಳನ್ನು ನೀಡುತ್ತದೆ.
ಗ್ರಾಮೀಣ ರಿಯಾಯಿತಿ: ಗ್ರಾಮೀಣ ಜನರಿಗೆ ಪ್ರೀಮಿಯಂನಲ್ಲಿ 20% ರಿಯಾಯಿತಿ
ಆಧುನಿಕ ಚಿಕಿತ್ಸೆಗಳು: ಆಧುನಿಕ ಚಿಕಿತ್ಸೆಗಳಿಗೆವಿಮಾ ಮೊತ್ತದ 50% ವರೆಗೆ ಕವರ್ ಪಡೆಯಿರಿ
ಆಯುಷ್ ಕವರ್: ಆಯುಷ್ ಚಿಕಿತ್ಸೆಗಳಿಗೆ ಆಸ್ಪತ್ರೆಯ ದಾಖಲಾತಿ ವೆಚ್ಚವನ್ನು ಒಳಗೊಂಡಿರುತ್ತದೆ
ಗ್ರಾಮೀಣ ಕವರ್: ಗ್ರಾಮೀಣ ಜನರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ಕಡಿಮೆ ಕಾಯುವಿಕೆ ಅವಧಿ: ಪಿಇಡಿ ಮತ್ತು ನಿರ್ದಿಷ್ಟ ರೋಗಗಳು ಕೇವಲ 6 ತಿಂಗಳ ನಂತರ ಕವರ್ ಆಗುತ್ತವೆ
ಟಾಪ್-ಅಪ್ ಪ್ಲಾನ್: ಕೈಗೆಟುಕುವ ಪ್ರೀಮಿಯಂನಲ್ಲಿ ವರ್ಧಿತ ಆರೋಗ್ಯ ಕವರೇಜ್ ಪಡೆಯಿರಿ
ರಿಚಾರ್ಜ್ ಪ್ರಯೋಜನ: ವಿಮಾ ಮೊತ್ತವು ಮುಗಿದಾಗ ಯಾವುದೇ ಹೆಚ್ಚುವರಿ ಖರ್ಚಿಲ್ಲದೇ ಹೆಚ್ಚುವರಿ ಪರಿಹಾರ ಮೊತ್ತವನ್ನು ಪಡೆಯಿರಿ
ದೀರ್ಘ-ಕಾಲಿಕ ರಿಯಾಯಿತಿ: 2 ವರ್ಷಗಳ ಅವಧಿಯ ಪಾಲಿಸಿಯನ್ನು ಆಯ್ಕೆ ಮಾಡಿದರೆ, 5% ಪ್ರೀಮಿಯಂ ರಿಯಾಯಿತಿ ಲಭ್ಯವಿರುತ್ತದೆ
ಕುಟುಂಬದ ಗಾತ್ರ: ಸ್ವಯಂ, ಸಂಗಾತಿ, ಪೋಷಕರು ಮತ್ತು ಅತ್ತೆ-ಮಾವ ಸೇರಿದಂತೆ 6 ವಯಸ್ಕರು ಮತ್ತು 3 ಮಕ್ಕಳನ್ನು ಒಳಗೊಂಡಿದೆ
ಆಟೋಮ್ಯಾಟಿಕ್ ರಿಸ್ಟೋರೇಷನ್: ವಿಮಾ ಮೊತ್ತವನ್ನು ಎಷ್ಟು ಬಾರಿಯಾದರೂ ರಿಸ್ಟೋರ್ ಮಾಡಲಾಗುತ್ತದೆ ಮತ್ತು ಪ್ರತಿ ಬಾರಿ ಗರಿಷ್ಠ 100% ವರೆಗೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ವಿಶಿಷ್ಟ ಕವರ್: ಮಹಿಳೆಯರಿಗೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ವಿಶೇಷವಾಗಿ ವಿನ್ಯಾಸಗೊಳಿಸಿದ ಪಾಲಿಸಿ
ಆಟೋಮ್ಯಾಟಿಕ್ ರಿಸ್ಟೋರೇಷನ್: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾ ಮೊತ್ತದ 100% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ಡೆಲಿವರಿ ವೆಚ್ಚಗಳು: ಸಾಮಾನ್ಯ ಮತ್ತು ಸಿ-ಸೆಕ್ಷನ್ ಡೆಲಿವರಿ ವೆಚ್ಚಗಳು (ಪ್ರಸವಪೂರ್ವ ಮತ್ತು ನಂತರದ ವೆಚ್ಚ ಸೇರಿದಂತೆ)
ಆಟೋಮ್ಯಾಟಿಕ್ ರಿಸ್ಟೋರೇಷನ್: ಬೇಸಿಕ್ ವಿಮಾ ಮೊತ್ತದ 100% ಅನ್ನು ಪಾಲಿಸಿ ವರ್ಷದಲ್ಲಿ ಒಂದು ಬಾರಿ ರಿಸ್ಟೋರ್ ಮಾಡಲಾಗುತ್ತದೆ
ಬೈ-ಬ್ಯಾಕ್ PED: ಪೂರ್ವಾಸ್ತಿತ್ವದ ಕಾಯಿಲೆಗಳಿಗೆ ಸಂಬಂಧಿಸಿದಂತೆ ವೇಟಿಂಗ್ ಅವಧಿಯನ್ನು ಕಡಿಮೆ ಮಾಡಬಹುದಾದ ಐಚ್ಛಿಕ ಕವರ್
ಮಧ್ಯಂತರ ಸೇರ್ಪಡೆ: ನವ ವಿವಾಹಿತ ಸಂಗಾತಿ ಮತ್ತು ನವಜಾತ ಶಿಶುವನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಪಾಲಿಸಿಯಲ್ಲಿ ಕವರ್ ಮಾಡಬಹುದಾಗಿದೆ
ಆಸ್ಪತ್ರೆ ದಾಖಲಾತಿಗೆ ಇಡಿಗಂಟಿನ ಪ್ರಯೋಜನ: ಆಸ್ಪತ್ರೆಗೆ ದಾಖಲಾದಾಗ ಸಾಂದರ್ಭಿಕ ವೆಚ್ಚಗಳಿಗೆ ದೈನಂದಿನ ನಗದು ಲಾಭವನ್ನು ಒದಗಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ
ಐಸಿಯು ಆಸ್ಪತ್ರೆ ನಗದು: ಆಸ್ಪತ್ರೆಯ ಐಸಿಯುನಲ್ಲಿ ದಾಖಲಾದ ಸಂದರ್ಭದಲ್ಲಿ ಆಸ್ಪತ್ರೆಯ ನಗದು ಮೊತ್ತದ (ದಿನಕ್ಕೆ) 200% ವರೆಗೆ ಪಡೆಯಬಹುದಾಗಿದೆ
ಅಪಘಾತ ಆಸ್ಪತ್ರೆ ನಗದು: ಅಪಘಾತಗಳ ಸಂದರ್ಭದಲ್ಲಿ ಆಸ್ಪತ್ರೆಗೆ ದಾಖಲಾದ ಪ್ರತಿ 24 ಗಂಟೆಗಳಿಗೊಮ್ಮೆ ಆಸ್ಪತ್ರೆಯ ನಗದು ಮೊತ್ತದ 150% ವರೆಗೆ ಪಡೆಯಿರಿ
ರಿಸ್ಟೋರೇಷನ್ ಪ್ರಯೋಜನ: ಪಾಲಿಸಿ ಅವಧಿಯಲ್ಲಿ ಒಮ್ಮೆ ವಿಮಾದಾರರ ಮೂಲ ಮೊತ್ತದ 200% ಅನ್ನು ರಿಸ್ಟೋರ್ ಮಾಡಲಾಗುತ್ತದೆ
ರಸ್ತೆ ಅಪಘಾತ: ರಸ್ತೆ ಅಪಘಾತದ ಸಂದರ್ಭದಲ್ಲಿ ವಿಮಾ ಮೊತ್ತವನ್ನು ಹೆಚ್ಚಿಸಲಾಗಿದೆ
ದೀರ್ಘಾವಧಿಯ ರಿಯಾಯಿತಿ: ಪಾಲಿಸಿಯನ್ನು 2 ಅಥವಾ 3 ವರ್ಷಗಳ ಅವಧಿಗೆ ಆರಿಸಿಕೊಂಡರೆ, ಪ್ರೀಮಿಯಂನಲ್ಲಿ ರಿಯಾಯಿತಿ ಲಭ್ಯವಿದೆ
ವಿಶೇಷ ಪಾಲಿಸಿ: ಯಾವುದೇ ಗರಿಷ್ಠ ವಯಸ್ಸಿನ ಮಿತಿಯಿಲ್ಲದೆ 50 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಇನ್ಶೂರೆನ್ಸ್ ಪೂರ್ವದ ತಪಾಸಣೆ: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವದ ತಪಾಸಣೆ ಅಗತ್ಯವಾಗಿಲ್ಲ
ಆರೋಗ್ಯ ತಪಾಸಣೆ ಡಿಸ್ಕೌಂಟ್: ಪಟ್ಟಿ ಮಾಡಲಾದ ಆರೋಗ್ಯ ತಪಾಸಣೆ ವರದಿಗಳನ್ನು ಪಾಲಿಸಿಯ ಪ್ರಾರಂಭದಲ್ಲಿ ಸಲ್ಲಿಸಿದರೆ ಮತ್ತು ಸಲ್ಲಿಸಿದ ವರದಿಗಳಲ್ಲಿನ ತೀರ್ಮಾನಗಳಿಗೆ ಒಳಪಟ್ಟಿದ್ದರೆ 10% ಪ್ರೀಮಿಯಂ ಡಿಸ್ಕೌಂಟ್ ಲಭ್ಯವಿದೆ
ಹಿರಿಯರಿಗಾಗಿ ಕವರ್: ಜೀವನ ಪರ್ಯಂತ ನವೀಕರಣಗಳೊಂದಿಗೆ 60 - 75 ವರ್ಷ ವಯಸ್ಸಿನವರಿಗಾಗಿ ವಿನ್ಯಾಸಗೊಳಿಸಲಾಗಿದೆ
ಹೊರರೋಗಿ ಕವರ್: ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಹೊರರೋಗಿಯಾಗಿ ವೈದ್ಯಕೀಯ ಸಮಾಲೋಚನೆಗಳಿಗೆ ಕವರ್ ಪಡೆಯಿರಿ
ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್: ಈ ಪಾಲಿಸಿಯನ್ನು ಪಡೆಯಲು ಇನ್ಶೂರೆನ್ಸ್ ಪೂರ್ವ ಸ್ಕ್ರೀನಿಂಗ್ ಅಗತ್ಯವಿಲ್ಲ
ವಿಶಾಲ ಕವರ್: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಮತ್ತು ಹೊರರೋಗಿ ಖರ್ಚುಗಳು ಎರಡಕ್ಕೂ ವಿಶಾಲ ಕವರ್ ಒದಗಿಸುತ್ತದೆ
ಆಧುನಿಕ ಚಿಕಿತ್ಸೆ: ಒಳರೋಗಿಯಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಅಥವಾ ಡೇ ಕೇರ್ ಕಾರ್ಯವಿಧಾನಗಳಾಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ಹೊರರೋಗಿ ಪ್ರಯೋಜನ: ಯಾವುದೇ ನೆಟ್‌ವರ್ಕ್ ಮಾಡಲಾದ ಸೌಲಭ್ಯದಲ್ಲಿ ಹೊರರೋಗಿ ಖರ್ಚುಗಳನ್ನು ಕವರ್ ಮಾಡುತ್ತದೆ
ಸುಲಲಿತ ವೃದ್ಧಾಪ್ಯವು ಆರೋಗ್ಯಕರ ಮನಸ್ಸು, ದೇಹ ಮತ್ತು ಚೈತನ್ಯಕ್ಕೆ ಪ್ರಮುಖ ಮಾರ್ಗದರ್ಶಿಯಾಗಿದೆ. ವಯಸ್ಸಾದ ವ್ಯಕ್ತಿಯು ಆರೋಗ್ಯ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಯು ಹೆಚ್ಚು. ವಯಸ್ಕರಲ್ಲಿ ಕಣ್ಣಿನ ಪೊರೆ, ಬೆನ್ನು, ಕುತ್ತಿಗೆ ನೋವು, ಸಂಧಿವಾತ, ಮಧುಮೇಹ, ಖಿನ್ನತೆ ಮತ್ತು ಬುದ್ಧಿಮಾಂದ್ಯತೆಯನ್ನು ಎದುರಿಸಬಹುದು ಎಂದು WHO ಹೇಳುತ್ತದೆ. ಇರುವ ಯಾವುದೇ ವೈದ್ಯಕೀಯ ತೊಡಕುಗಳ ಹೊರತಾಗಿಯೂ ನಿಮ್ಮ ಪೋಷಕರಿಗೆ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಮತ್ತು ಉಳಿತಾಯವನ್ನು ಉಡುಗೊರೆಯಾಗಿ ನೀಡಿ.
ಸರಿಸುಮಾರು ತಮ್ಮ 60 ರ ವಯಸ್ಸಿನಲ್ಲಿ ಜನರು ಕೆಲವು ವೈದ್ಯಕೀಯ ಕಾಯಿಲೆಗಳಿಂದ ಬಳಲುತ್ತಾರೆ. ಇಂದು ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳೊಂದಿಗೆ, ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪಡೆಯುವುದು ಹೆಚ್ಚು ಅವಶ್ಯಕವಾಗಿದೆ ಮತ್ತು ಆದ್ಯತೆಯ ವಿಷಯವಾಗಿದೆ. ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ನಿಮ್ಮ ಪೋಷಕರಿಗೆ ಯಾವುದೇ ವೈದ್ಯಕೀಯ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಸನ್ನದ್ಧರಾಗಲು ಸಹಾಯ ಮಾಡುತ್ತದೆ ಹಾಗೂ ಸಕಾಲಿಕ ಆರೈಕೆ ಮತ್ತು ಗುಣಮಟ್ಟದ ಚಿಕಿತ್ಸೆಯನ್ನು ಖಚಿತವಾಗಿ ಒದಗಿಸುತ್ತದೆ. ನಿಮ್ಮ ಪೋಷಕರು ಈಗಿನಿಂದಲೇ ಏಕೆ ಹೆಲ್ತ್ ಇನ್ಶೂರೆನ್ಸ್ ಪಡೆಯಬೇಕು ಎಂಬುದನ್ನು ಈ ಕೆಳಗಿನ ಪ್ರಮುಖ ಅಂಶಗಳಿಂದ ಅರ್ಥಮಾಡಿಕೊಳ್ಳಬಹುದು:
ಆರ್ಥಿಕ ಸ್ವಾತಂತ್ರ್ಯ
ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ನಿಮ್ಮ ಬಿಲ್‌ಗಳನ್ನು ಕುಟುಂಬ ಸದಸ್ಯರ ಮೇಲೆ ಅವಲಂಬಿತರಾಗಿದೇ ನೀವೇ ಭರಿಸಲು ಬಯಸುತ್ತೀರಿ. ಹೆಲ್ತ್ ಇನ್ಶೂರೆನ್ಸ್ ಸಹಾಯದಿಂದ ನೀವಿದನ್ನು ಮಾಡಬಹುದು. ಹೆಲ್ತ್ ಇನ್ಶೂರೆನ್ಸ್ ಆರ್ಥಿಕ ಅಪಾಯ ನಿರ್ವಹಣಾ ಸಾಧನವಾಗಿದ್ದು ಅಲ್ಲಿನ ಅಪಾಯವನ್ನು ಜನರ ಗುಂಪಿಗೆ ವರ್ಗಾಯಿಸಲಾಗುತ್ತದೆ. ಈ ರೀತಿಯಲ್ಲಿ, ನಿಮ್ಮ ವೈದ್ಯಕೀಯ ಬಿಲ್‌ಗಳನ್ನು ಪಾವತಿಸಲು ನೀವು ಬೇರೆಯವರ ಮೇಲೆ ಅವಲಂಬಿತರಾಗಬೇಕಿಲ್ಲ.
ನಿಮ್ಮ ಉಳಿತಾಯವನ್ನು ಅಬಾಧಿತವಾಗಿರಿಸಿಕೊಳ್ಳಿ
ಆರಾಮದಾಯಕ ನಿವೃತ್ತಿಯನ್ನು ಹೊಂದಲು ಅನೇಕ ವರ್ಷಗಳ ಉಳಿತಾಯದ ಅಗತ್ಯವಿದೆ. ದಶಕಗಳಿಂದ ಕೂಡಿದ ಸಂಪತ್ತು ಕೇವಲ ಆಸ್ಪತ್ರೆಯಲ್ಲಿಯೇ ಖಾಲಿಯಾಗಬಹುದು. ಈಗಾಗುವುದನ್ನು ತಡೆಯಲು ನೀವು ಬಯಸುತ್ತೀರಾದರೆ, ನೀವು ಮಾಡಬೇಕಾಗಿರುವುದು ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್‌ನಲ್ಲಿ ಹೂಡಿಕೆ ಮಾಡುವುದು
ಇದು ಆದಾಯದ ಕೊರತೆಯನ್ನು ನೀಗಿಸುತ್ತದೆ
ನಿಮ್ಮ ಪಿಂಚಣಿಯ ಮೂಲಕ ವೈದ್ಯಕೀಯ ಬಿಲ್‌ಗಳನ್ನು ಸರಿಹೊಂದಿಸುವುದು ಕಷ್ಟಸಾಧ್ಯವಾದ ಕೆಲಸ. ನಿಮ್ಮ ಕಡೆಯ ಹಿರಿಯ ನಾಗರಿಕರಿಗೆ ವೈದ್ಯಕೀಯ ಇನ್ಶೂರೆನ್ಸ್‌ನೊಂದಿಗೆ ನೀವು ಅಂತಹ ಯಾವುದರ ಕುರಿತೂ ಸಹ ಚಿಂತಿಸುವ ಅಗತ್ಯವಿಲ್ಲ. ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಲು ಈ ಪಾಲಿಸಿಯು ನಿಮಗೆ ಸಹಾಯ ಮಾಡುತ್ತದೆ.
ನಿಮ್ಮ ಯೋಜನೆಗಳು ಸರಿಯಾದ ಹಾದಿಯಲ್ಲಿ ಸಾಗುತ್ತವೆ
ಪ್ರತಿಯೊಬ್ಬ ವ್ಯಕ್ತಿಯು ತಮ್ಮ ಅನೇಕ ವರ್ಷಗಳ ಉಳಿತಾಯದ ಮೂಲಕ ತಮ್ಮ ನಿವೃತ್ತಿ ಜೀವನದ ಕನಸನ್ನು ಕಾಣುತ್ತಾರೆ. ನೀವು ಇಡೀ ಪ್ರಪಂಚದ ಪ್ರವಾಸವನ್ನು ಕೈಗೊಳ್ಳಲು ಬಯಸಬಹುದು ಅಥವಾ ನಿಮ್ಮ ಹಿಂದಿನ ಆಸೆಯಂತೆಯೇ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಬಹುದು. ಹಿರಿಯರ ಹೆಲ್ತ್ ಇನ್ಶೂರೆನ್ಸ್ ನಿಮ್ಮ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ ನೀವು ಸಂಪೂರ್ಣವಾಗಿ ರಕ್ಷಣೆ ಪಡೆಯುತ್ತೀರಿ ಎಂದು ಇದು ಖಚಿತಪಡಿಸುತ್ತದೆ.
ವಯಸ್ಸಿನ ಹೆಚ್ಚಾದಂತೆ ಸಾಮಾನ್ಯವಾಗಿ ಅನಾರೋಗ್ಯವು ಕಾಡಲು ಪ್ರಾರಂಭವಾಗುತ್ತದೆ. ಅಲ್ಲದೆ, ಸಮಯದೊಂದಿಗೆ ವೈದ್ಯಕೀಯ ಹಣದುಬ್ಬರವು ನಿಮ್ಮ ಉಳಿತಾಯವನ್ನು ಅಪಾಯದಲ್ಲಿರಿಸುತ್ತದೆ. ಈ ಬಿಕ್ಕಟ್ಟಿನಲ್ಲಿ, ನಿಮ್ಮ ಪೋಷಕರಿಗೆ ಸರಿಯಾದ ಮತ್ತು ಉತ್ತಮವಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಯಾವಾಗಲೂ ಒಳ್ಳೆಯ ಆಯ್ಕೆಯಾಗಿದೆ. ನಿಮ್ಮ ವೃದ್ಧಾಪ್ಯದಲ್ಲಿಯೂ ನೀವು ಮನಶ್ಶಾಂತಿಯನ್ನು ಪಡೆಯಬಹುದು. ಹೀಗಾಗಿ, ನಿಮ್ಮ ಪೋಷಕರಿಗೆ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಅನ್ನು ಆಯ್ಕೆ ಮಾಡಲು ಸಹಾಯವಾಗುವ ಕೆಲವು ಉಪಯುಕ್ತ ಮತ್ತು ಪರಿಣಾಮಕಾರಿ ಸಲಹೆಗಳನ್ನು ಕೆಳಗಿನ ಲಿಸ್ಟ್ ಒಳಗೊಂಡಿರುತ್ತದೆ.
ಸಾಕಷ್ಟು ಕವರೇಜ್‌ಗಾಗಿ ಆಯ್ಕೆ ಮಾಡಿ
ಕವರ್‌ಗೆ ಯಾವುದೇ ಮಿತಿಯಲ್ಲ, ಆದರೆ ನಿಮ್ಮ ಆರ್ಥಿ ಪರಿಸ್ಥಿತಿಗೆ ಅನುಗುಣವಾಗಿ, ನೀವು ಪಾವತಿಸಿದ ಪ್ರೀಮಿಯಂಗೆ ಮೌಲ್ಯಮಾಪನ ಮಾಡಬೇಕಾದ ಗರಿಷ್ಠ ವ್ಯಾಪ್ತಿಯನ್ನು ಯಾವ ಕಂಪನಿಯು ಒದಗಿಸುತ್ತದೆ ಎಂಬುದನ್ನು ನೀವು ನೋಡಬೇಕು. ಉತ್ತಮ ಮೌಲ್ಯಕ್ಕಾಗಿ ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡುವ ಮೊದಲು ಸರಿಯಾಗಿ ಪರಿಶೀಲಿಸಿ.
ಹೊಂದಿಕೊಳ್ಳುವಿಕೆ
ಅನೇಕ ರೀತಿಯ ಪಾಲಿಸಿಗಳಿವೆ ಮತ್ತು ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಹೊಂದಿಕೊಳ್ಳುವಿಕೆಯ (ಫ್ಲೆಕ್ಸಿಬಿಲಿಟಿ) ಆಯ್ಕೆಗಳನ್ನು ಹೊಂದಿವೆ. ಕವರೇಜ್, ಅವಧಿ, ಆ್ಯಡ್-ಆನ್‌ಗಳು, ವಿಮಾಮೊತ್ತ ಇತ್ಯಾದಿಗಳ ವಿಷಯದಲ್ಲಿ ನಿಮಗೆ ಗಣನೀಯ ಹೊಂದಿಕೊಳ್ಳುವಿಕೆಯನ್ನು ನೀಡುವ ರೀತಿಯ ಪಾಲಿಸಿಯನ್ನು ಆಯ್ದುಕೊಳ್ಳಿ.
ಸಹ-ಪಾವತಿಗಳು
ಕಡಿಮೆ ಸಹ-ಪಾವತಿ ರಚನೆಯನ್ನು ಆರಿಸಿಕೊಳ್ಳುವುದು ಯಾವಾಗಲೂ ಉತ್ತಮ. ಸಹ-ಪಾವತಿಗಳು ನಿಮ್ಮ ಪಾಲಿಸಿಯನ್ನು ಆರ್ಥಿಕ ಮತ್ತು ಕೈಗೆಟಕುವಂತೆ ಮಾಡುತ್ತದೆ.
ಪೂರ್ವಾಸ್ತಿತ್ವದಲ್ಲಿರುವ ಅನಾರೋಗ್ಯದ ಕವರೇಜ್ ಆಗುತ್ತದೆಯೇ ಎಂಬುದನ್ನು ನೋಡಿ
ಪೂರ್ವಾಸ್ತಿತ್ವದಲ್ಲಿರುವ ಅನಾರೋಗ್ಯವು ಕನಿಷ್ಠ ಅವಧಿಯೊಂದಿಗೆ ಕವರ್ ಆಗಬೇಕು. ಉದಾಹರಣೆಗೆ, 1 ವರ್ಷ ಅಥವಾ 6 ತಿಂಗಳುಗಳು. ಪಾಲಿಸಿಯು ನಿಮ್ಮ ಪೂರ್ವಾಸ್ತಿತ್ವದಲ್ಲಿರುವ ರೋಗಗಳು ಮತ್ತು ಅವುಗಳ ತೊಡಕುಗಳನ್ನು ಒಳಗೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಕೆಲವು ಪಾಲಿಸಿಗಳಲ್ಲಿ ಈ ಆಯ್ಕೆಯಿರುವುದಿಲ್ಲವಾದ್ದರಿಂದ ಈ ಆಯ್ಕೆಯನ್ನು ಹೊಂದಿರುವ ಪಾಲಿಸಿಯನ್ನು ಆಯ್ದುಕೊಳ್ಳಿ.
ನವೀಕರಣದ ವಯಸ್ಸು
ಇದು ಪಾಲಿಸಿ ಮತ್ತು ಗ್ರಾಹಕರ ಮೇಲೆ ಅವಲಂಬಿತವಾಗಿದೆ, ಆದರೆ 'ಜೀವನಪರ್ಯಂತ ನವೀಕರಣ' ನೀಡುವ ಇಂತಹ ಕಂಪನಿಗಳಿವೆ. ನೀಡಿರುವ ಆಯ್ಕೆಗಳಿಂದ ವಿಮಾಗಾರರನ್ನು ಆಯ್ದುಕೊಳ್ಳಿ.
ಕ್ಲೈಮ್ ಮಾಡುವ ಕಾರ್ಯವಿಧಾನ
ನಿಮ್ಮ ಪಾಲಿಸಿಯು ಅನುಸರಣಾ ಸರಳ ಕ್ಲೈಮ್ ಕಾರ್ಯವಿಧಾನವನ್ನು ಹೊಂದಿದೆಯೇ ಪರೀಕ್ಷಿಸಿಕೊಳ್ಳಿ. ಕ್ಲೈಮ್ ಪ್ರಕ್ರಿಯೆಯಲ್ಲಿ ನಿಮ್ಮ ಸಮಯವನ್ನು ವ್ಯರ್ಥ ಮಾಡುವ ಮೊದಲು ಪ್ರಕ್ರಿಯೆಯ ಬಗ್ಗೆ ಮುಂಚಿತವಾಗಿ ವಿವರಣೆಯನ್ನು ಪಡೆಯಿರಿ ಇಲ್ಲದಿದ್ದರೆ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.
ಪೋಷಕರ ಹೆಲ್ತ್ ಇನ್ಶೂರೆನ್ಸ್ ರಕ್ಷಣೆಯನ್ನು ವಯಸ್ಸಿನ ಆಧಾರದ ಮೇಲೆ ವರ್ಗೀಕರಿಸಬಹುದು - 60 ವರ್ಷಕ್ಕಿಂತ ಕಡಿಮೆ | 60 ವರ್ಷಕ್ಕಿಂತ ಮೇಲ್ಪಟ್ಟು. ಸ್ಟಾರ್ ಹೆಲ್ತ್ ನಲ್ಲಿ ಪೋಷಕರಿಗೆ ಶಿಫಾರಸು ಮಾಡಲಾದ ಕೆಲವು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಈ ಕೆಳಗಿನಂತಿವೆ:
ಸ್ಟಾರ್‌ನ ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು 60 ರಿಂದ 75 ವರ್ಷ ವಯಸ್ಸಿನ ಹಿರಿಯರಿಗೆ ಕೈಗೆಟಕುವ ಆರೋಗ್ಯ ವಿಮೆಯ ರಕ್ಷಣೆಯನ್ನು ಒದಗಿಸುತ್ತದೆ. ಈ ಪಾಲಿಸಿಯು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿದೆ, ಇದು ಡೇಕೇರ್ ಕಾರ್ಯವಿಧಾನಗಳು ಮತ್ತು ಚಿಕಿತ್ಸೆಗಳು, ಪೂರ್ವಾಸ್ತಿತ್ವದಲ್ಲಿರುವ ರೋಗಗಳು, ಆಧುನಿಕ ಚಿಕಿತ್ಸೆಗಳು ಮತ್ತು ವಯಸ್ಸಾದರವರಿಗೆ ಅಗತ್ಯವಾಗಿರಬಹುದಾದ ಪ್ರಮುಖ ವೈದ್ಯಕೀಯ ಮಧ್ಯಸ್ಥಿಕೆಗಳನ್ನು ಒಳಗೊಂಡಿದೆ.
ಸಾಮಾನ್ಯವಾಗಿ, ವಯಸ್ಸು ಹೆಚ್ಚಾದಂತೆ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು ಹೆಚ್ಚಿಸಲಾಗುತ್ತದೆ. ಆದಾಗ್ಯೂ ಈ ಪಾಲಿಸಿಯು ವಯಸ್ಸಿನ ಹೊರತಾಗಿಯೂ ನಿರಂತರ ಪ್ರೀಮಿಯಂ ಅನ್ನು ನೀಡುತ್ತದೆ. ನಿಮ್ಮ ಪೋಷಕರಿಗೆ ಅವರು ನಿಮಗೆ ನೀಡಿದ ಬೆಂಬಲ ಮತ್ತು ಪ್ರೀತಿಯನ್ನು ನೀಡಿ. ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡುವ ಮೂಲಕ ನಿಮ್ಮ ಪೋಷಕರು ತಮ್ಮ ಇಳಿವಯಸ್ಸಿನಲ್ಲಿ ಸರಿಯಾದ ರಕ್ಷಣೆ ಮತ್ತು ಕಾಳಿಜಿಯನ್ನು ಪಡೆಯುತ್ತಾರೆ ಮತ್ತು 80D ಅಡಿಯಲ್ಲಿ ನೀವು ತೆರಿಗೆ ವಿನಾಯಿತಿಗಳನ್ನು ಪಡೆದುಕೊಳ್ಳಿ.
ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?
ವೃದ್ಧರಿಗೆ ವೈದ್ಯಕೀಯ ವೆಚ್ಚಗಳು ಹೆಚ್ಚಾಗುತ್ತಿವೆ. ಹಿರಿಯ ನಾಗರಿಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ವಿಮೆ ಮಾಡಿಸುವುದರಿಂದ ನಿಮ್ಮ ಆರ್ಥಿಕತೆಯನ್ನು ಹಾಗೆಯೇ ಇರಿಸಿಕೊಳ್ಳಿ ಮತ್ತು ಯಾವುದೇ ತೊಂದರೆಯಿಲ್ಲದೆ ಸಕಾಲಿಕ ಚಿಕಿತ್ಸೆಯನ್ನು ಪಡೆಯಿರಿ. ಈ ಪಾಲಿಸಿಯ ಅಡಿಯಲ್ಲಿ ನೀಡಲಾಗುವ ಪ್ರಮುಖ ಕವರೇಜ್‌ಗಳು ಈ ಕೆಳಗಿನಂತಿವೆ:
ಯಾವುದೇ ಕವರ್ ಆಗುವುದಿಲ್ಲ
ಕೆಳಗಿನ ಚಿಕಿತ್ಸೆಗಳು/ಅನಾರೋಗ್ಯಗಳು ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಒಳಗೊಂಡಿರುವುದಿಲ್ಲ:
ವೇಟಿಂಗ್ ಅವಧಿಗಳು
ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.
ಪಾಲಿಸಿಯ ದಾಖಲೆಗಳಲ್ಲಿ ಉಲ್ಲೇಖಿಸಲಾದ ನಿರ್ದಿಷ್ಟ ರೋಗಗಳು ಪಾಲಿಸಿಯ ಪ್ರಾರಂಭದ ದಿನಾಂಕದಿಂದ 24 ತಿಂಗಳ ವೇಟಿಂಗ್ ಅವಧಿಯ ನಂತರ ಕವರ್ ಆಗುತ್ತವೆ.
ತೆರಿಗೆ ಪ್ರಯೋಜನಗಳು
ಆದಾಯ ತೆರಿಗೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ರೂ. 50000 ವರೆಗೆ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.
ಅರ್ಹತಾ ಮಾನದಂಡ
60-75 ವರ್ಷಗಳ ಗರಿಷ್ಠ ಪ್ರವೇಶ ಮಿತಿಯೊಂದಿಗೆ ವ್ಯಾಪಕ ವ್ಯಾಪ್ತಿಯನ್ನು ನೀಡುವ ಮೂಲಕ, ಸೀನಿಯರ್ ರೆಡ್ ಕಾರ್ಪೆಟ್ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ವಯಸ್ಸಾದ ನಾಗರಿಕರಿಗೆ ಹೆಚ್ಚು ಶಿಫಾರಸು ಮಾಡಲಾದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಒಂದಾಗಿದೆ. ಇದು ಭಾರತದಲ್ಲಿ ಪರಿಚಯಿಸಲಾದ ಮೊದಲ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಒಂದಾಗಿದ್ದು ಹಿರಿಯರ ನಿರ್ದಿಷ್ಟ ಆರೋಗ್ಯ ಅಗತ್ಯಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ. ಇದರ ಅರ್ಹತಾ ಮಾನದಂಡಗಳನ್ನು ಈ ಕೆಳಗಿನಂತೆ ವಿವರಿಸಲಾಗಿದೆ:
ಸಹ-ಪಾವತಿ ಹೇಗೆ ಕಾರ್ಯನಿರ್ವಹಿಸುತ್ತದೆ
ಸೀನಿಯರ್ ಸಿಟಿಝನ್ಸ್ ರೆಡ್ ಕಾರ್ಪೆಟ್ ಯೋಜನೆಯು ಈ ಕೆಳಗಿನಂತೆ ಸಹ-ಪಾವತಿಗೆ ಒಳಪಟ್ಟಿರುತ್ತದೆ:
ಸಂಪೂರ್ಣ ವಿಮಾ ಮೊತ್ತಕ್ಕೆ ಸಹ-ಪಾವತಿ | ಸ್ವೀಕಾರಾರ್ಹ ಕ್ಲೈಮ್‌ಗಾಗಿ 30% |
ಉದಾಹರಣೆಗೆ:
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯು ಸಮಗ್ರ ವ್ಯಾಪ್ತಿಯನ್ನು ಒದಗಿಸುತ್ತದೆ ಮತ್ತು ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಆರ್ಥಿಕ ಸುರಕ್ಷತೆಯನ್ನು ನೀಡುತ್ತದೆ. ಈ ಪಾಲಿಸಿಯು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು 18 ರಿಂದ 65 ವರ್ಷ ವಯಸ್ಸಿನವರೆಗೆ ರಕ್ಷಣೆಯನ್ನು ಒಳಗೊಂಡಿರುತ್ತದೆ ಮತ್ತು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿದೆ. ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನೀವು 1 ಲಕ್ಷದಿಂದ 1 ಕೋಟಿಯವರೆಗಿನ ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು ಮತ್ತು ನೀವು ಕಂತುಗಳಲ್ಲಿ ಪ್ರೀಮಿಯಂ ಅನ್ನು ಪಾವತಿಸಬಹುದು.
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಯಾವುದು ಕವರ್ ಆಗುತ್ತದೆ?
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿ ಕೆಳಗಿನ ಕವರೇಜ್ ಒಳಗೊಂಡಿದೆ:
ಯಾವುದು ಕವರ್ ಆಗುವುದಿಲ್ಲ
ಕೆಳಗಿನವುಗಳು ಪಾಲಿಸಿಯಿಂದ ಹೊರಗಿಡುವ ಭಾಗಶಃ ಪಟ್ಟಿಯಾಗಿದೆ. ಎಲ್ಲಾ ಹೊರಗಿಡುವಿಕೆಗಳ ವಿವರವಾದ ಪಟ್ಟಿಯನ್ನು ಪಾಲಿಸಿ ದಾಖಲೆಯಲ್ಲಿ ಸೇರಿಸಲಾಗಿದೆ.
ವೇಟಿಂಗ್ ಅವಧಿಗಳು
ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ ನಿರ್ದಿಷ್ಟ ರೋಗಗಳು 24 ತಿಂಗಳ ವೇಟಿಂಗ್ ಅವಧಿಯನ್ನು ಹೊಂದಿರುತ್ತದೆ.
ತೆರಿಗೆ ಪ್ರಯೋಜನಗಳು
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.
ಅರ್ಹತಾ ಮಾನದಂಡ
ಸ್ಟಾರ್ ಕಾಂಪ್ರಹೆನ್ಸಿವ್ ಇನ್ಶೂರೆನ್ಸ್ ಪಾಲಿಸಿಯನ್ನು 18 ವರ್ಷ ವಯಸ್ಸಿನಿಂದ 65 ವರ್ಷ ವಯಸ್ಸಿನ ವ್ಯಕ್ತಿಗಳು ಖರೀದಿಸಬಹುದು, 65 ವರ್ಷ ವಯಸ್ಸಿಗಿಂತ ಮೇಲ್ಪಟ್ಟವರು ಜೀವನಪರ್ಯಂತ ನವೀಕರಣ ಆಯ್ಕೆಯನ್ನು ಹೊಂದಿರುತ್ತೀರಿ. ಕಾಂಪ್ರಹೆನ್ಸಿವ್ ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ 3 ತಿಂಗಳಿನಿಂದ 25 ವರ್ಷದೊಳಗಿನ ಇಬ್ಬರು ವಯಸ್ಕರು ಮತ್ತು ಮೂರು ಅವಲಂಬಿತ ಮಕ್ಕಳನ್ನು ಒಳಗೊಂಡಂತೆ ಅವರ ಕುಟುಂಬವನ್ನು ಒಳಗೊಳ್ಳಲು ವಿಮಾದಾರರಿಗೆ ಅನುವು ಮಾಡಿಕೊಡುತ್ತದೆ.
ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್
ಕುಟುಂಬಕ್ಕೆ ಆರ್ಥಿಕ ಬೆಂಬಲ ಒದಗಿಸುವುದು ಸವಾಲಿನ ವಿಷಯವಾಗಿದೆ. ಆದ್ದರಿಂದ ನೀವು ಸೂಪರ್ ಸೇವರ್ ಪಾಲಿಸಿಯನ್ನು ಆಯ್ದುಕೊಳ್ಳಬಹುದು ಅದು ಇಡೀ ಕುಟುಂಬಕ್ಕೆ ಕವರೇಜ್ ಒದಗಿಸುತ್ತದೆ ಮತ್ತು ನಿಮ್ಮ ಖರ್ಚುಗಳನ್ನು ಕಡಿಮೆಗೊಳಿಸುತ್ತದೆ. ಈ ಫ್ಯಾಮಿಲಿ ಹೆಲ್ತ್ ಆಪ್ಟಿಮಾ (FHO) ಹೆಲ್ತ್ ಇನ್ಶೂರೆನ್ಸ್ ಪ್ಲ್ಯಾನ್ ಸೂಕ್ತ ಬೆಲೆಯನ್ನು ಹೊಂದಿದೆ ಇದರಿಂದ ಅತಿ ಕಿರಿಯರನ್ನು ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯರ, ಸೇರಿ ಆರೋಗ್ಯ ಸಮಸ್ಯೆಗಳ ಕುರಿತು ನೀವು ಕಾಳಜಿವಹಿಸಬಹುದು. ನೀವು ಹೊಸದಾಗಿ ಪೋಷಕರಾಗಿದ್ದರೆ, ನಿಮ್ಮ ನವಜಾತ ಶಿಶುವನ್ನು ಹುಟ್ಟಿದ 16 ನೇ ದಿನದಿಂದ ಆಸ್ಪತ್ರೆ ದಾಖಲಾತಿ ಕವರೇಜ್‌ನಲ್ಲಿ ಇನ್ಶೂರೆನ್ಸ್‌ಗೆ ಸೇರಿಸಬಹುದು. ಪ್ರತಿ ಸಂಪೂರ್ಣ ಮಿತಿ ಬರಿದಾಗುವಿಕೆ ಮೇಲೆ 3 ಬಾರಿ 100% ರಷ್ಟು ವಿಮಾ ಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್ ಅನ್ನು FHO ನೀಡುತ್ತದೆ.
ಈ ಪ್ಲ್ಯಾನ್ ಜೊತೆಗೆ ನೀವು, ನಿಮ್ಮ ವಿಮಾ ಮೊತ್ತದ 300% ಆಟೋಮ್ಯಾಟಿಕ್ ರಿಸ್ಟೋರೇಷನ್ (ಪ್ರತಿ ಸಲ100%), ತವರಿಗೆ ಮೃತದೇಹ ರವಾನೆ, ಸಂಬಂಧಿಕರಿಗೆ ಕೃಪಾ ಪ್ರಯಾಣ, ವೈದ್ಯಕೀಯ ಉದ್ದೇಶಕ್ಕಾಗಿ ಸ್ವದೇಶಕ್ಕೆ ತುರ್ತು ವರ್ಗಾವಣೆ, ಅಂಗಾಂಗ ದಾನಿಗಳ ವೆಚ್ಚಗಳು, ರೀಚಾರ್ಜ್ ಪ್ರಯೋಜನ, ರಸ್ತೆ ಅಪಘಾತಕ್ಕೆ (RTA) ಮತ್ತು ನೆರವು ಸಹಿತ ಗರ್ಭಧಾರಣೆ ಚಿಕಿತ್ಸೆಗೆ ಹೆಚ್ಚುವರಿ ವಿಮಾ ಮೊತ್ತದಂತಹ ಅನೇಕ ರೀತಿಯ ಪ್ರಯೋಜನಗಳನ್ನು ಆನಂದಿಸಬಹುದು.
ಫ್ಯಾಮಿಲಿ ಹೆಲ್ತ್ ಆಪ್ಟಿಮಾ ಇನ್ಶೂರೆನ್ಸ್ ಪ್ಲ್ಯಾನ್ ಅಡಿಯಲ್ಲಿ ಏನೆಲ್ಲಾ ಒಳಗೊಂಡಿದೆ?
ಯಾವುದು ಕವರ್ ಆಗುವುದಿಲ್ಲ
ವೇಟಿಂಗ್ ಅವಧಿ
ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 48 ತಿಂಗಳ ವೇಟಿಂಗ್ ಅವಧಿಯ ನಂತರ ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಕವರ್ ಮಾಡಬಹುದು.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 24 ತಿಂಗಳ ಕಾಯುವ ಅವಧಿಯ ನಂತರ ನಿರ್ದಿಷ್ಟ ರೋಗಗಳನ್ನು ಕವರ್ ಮಾಡಬಹುದು.
ತೆರಿಗೆ ಪ್ರಯೋಜನಗಳು
ಆದಾಯ ತೆರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.
ಅರ್ಹತಾ ಮಾನದಂಡ
ಭಾರತದಲ್ಲಿ ನೆಲೆಸಿರುವ, 18 ವರ್ಷದಿಂದ 65 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ವಿಮೆಯನ್ನು ತೆಗೆದುಕೊಳ್ಳಬಹುದು. 65 ವರ್ಷಗಳ ನಂತರ, ನೀವು ಜೀವನಪರ್ಯಂತ ನವೀಕರಣ ಆಯ್ಕೆಯ ಪ್ರಯೋಜನವನ್ನು ಪಡೆಯಬಹುದು. 16 ನೇ ದಿನದಿಂದ ಮಗುವನ್ನು ಕುಟುಂಬದ ಭಾಗವಾಗಿ ಪಾಲಿಸಿ ಕವರ್‌ಗೆ ಸೇರಿಸಿಕೊಳ್ಳಬಹುದು.
ಈ ಪಾಲಿಸಿಯು ಫ್ಲೋಟರ್ ಆಧಾರದ ಮೇಲಿದೆ. 16 ದಿನಗಳಿಂದ 25 ವರ್ಷಗಳವರೆಗಿನ ಸೂಚಕರು, ಸಂಗಾತಿ, ಅವಲಂಬಿತ ಮಕ್ಕಳು, ಅವಲಂಬಿತ ಪೋಷಕರು, ಅತ್ತೆ ಮಾವಂದಿರ (ಇನ್ ಲಾ) ಕುಟುಂಬವನ್ನು ಸಹ ಒಳಗೊಳ್ಳಬಹುದು.
ಯುವಕರು ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯ ಬೆನ್ನೆಲುಬಾಗಿದ್ದಾರೆ. ಆದ್ದರಿಂದ ನಿಮ್ಮ ಯೌವ್ವನದ ಸಮಯವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. 40 ವರ್ಷದೊಳಗಿನ ಯುವಜನತೆ ಮತ್ತು ಅವರ ಕುಟುಂಬಗಳಿಗೆ ಆರೋಗ್ಯಕರ ಜೀವನಶೈಲಿಯನ್ನು ಒದಗಿಸುವುದು ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯ ಪ್ರಾಥಮಿಕ ಉದ್ದೇಶವಾಗಿದೆ. ಈ ಪಾಲಿಸಿಯು, ಚಿನ್ನ ಮತ್ತು ಬೆಳ್ಳಿ ಎಂಬ ಎರಡು ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಆಯ್ಕೆ ಮಾಡಬಹುದು.
ಈ ಪಾಲಿಸಿಯು ಪ್ರೋತ್ಸಾಹಧನಯುಕ್ತ ಸ್ವಾಸ್ಥ್ಯ ಕಾರ್ಯಕ್ರಮಗಳು, ನವೀಕರಣಗಳ ಮೇಲಿನ ರಿಯಾಯಿತಿ, ಅತಿ ಕಡಿಮೆ ವೇಟಿಂಗ್ ಅವಧಿಗಳು, ಆಸ್ಪತ್ರೆ ದಾಖಲಾತಿಯ ಮೊದಲಿನ ಮತ್ತು ನಂತರದ ವೆಚ್ಚಗಳು, ಸಂಚಿತ ಬೋನಸ್, ಆಸ್ಪತ್ರೆ ನಗದು ಪ್ರಯೋಜನ, ವಾರ್ಷಿಕ ತಪಾಸಣೆ, ವಿಮಾಮೊತ್ತದ ಆಟೋಮ್ಯಾಟಿಕ್ ರಿಸ್ಟೋರೇಷನ್, ರಸ್ತೆ ಅಪಘಾತಕ್ಕೆ ಹೆಚ್ಚುವರಿ ಕವರೇಜ್‌ನಂತಹ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಯಂಗ್ ಸ್ಟಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಏನೆಲ್ಲಾ ಕವರ್ ಆಗುತ್ತವೆ?
ಯಾವುದು ಕವರ್ ಆಗುವುದಿಲ್ಲ?
ವೇಟಿಂಗ್ ಅವಧಿ
ಅಪಘಾತಗಳ ಸಂದರ್ಭಗಳನ್ನು ಹೊರತುಪಡಿಸಿ ಎಲ್ಲಾ ಚಿಕಿತ್ಸೆಗಳಿಗೆ 30-ದಿನಗಳ ವೇಟಿಂಗ್ ಅವಧಿಯು ಅನ್ವಯಿಸುತ್ತದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ಪಾಲಿಸಿಯು ಪೂರ್ವಾಸ್ತಿತ್ವದಲ್ಲಿರುವ ರೋಗಗಳನ್ನು ಒಳಗೊಂಡಿದೆ.
ಪಾಲಿಸಿಯ ಪ್ರಾರಂಭದ ದಿನಾಂಕದಿಂದ 12 ತಿಂಗಳ ವೇಟಿಂಗ್ ಅವಧಿಯ ನಂತರ ನಿರ್ದಿಷ್ಟ ರೋಗಗಳನ್ನು ಸಹ ಕವರ್ ಮಾಡಬಹುದು.
ತೆರಿಗೆ ಪ್ರಯೋಜನಗಳು
ಆದಾಯ ತರಿಗೆ ಕಾಯಿದೆ 1961 ರ ಸೆಕ್ಷನ್ 80D ಅಡಿಯಲ್ಲಿ ಪ್ರೀಮಿಯಂ ಮೊತ್ತದ ಮೇಲೆ ತೆರಿಗೆ ಪ್ರಯೋಜನವನ್ನು ಪಡೆಯಬಹುದು.
ಅರ್ಹತಾ ಮಾನದಂಡ
ಪ್ರವೇಶದ ಸಮಯದಲ್ಲಿ 18 ವರ್ಷ ವಯಸ್ಸನ್ನು ಹೊಂದಿದ್ದು 40 ವರ್ಷ ವಯಸ್ಸಿನ ಜನರು ಈ ವಿಮೆಯನ್ನು ತೆಗೆದುಕೊಳ್ಳಬಹುದು. ಅವಲಂಬಿತ ಮಕ್ಕಳನ್ನು 91 ದಿನಗಳಿಂದ ಮತ್ತು 25 ವರ್ಷ ವಯಸ್ಸಿನವರೆಗೆ ಕವರ್ ಮಾಡಬಹುದು.
ಈ ಪಾಲಿಸಿಯು ವೈಯಕ್ತಿಕ ಆಧಾರದ ಮೇಲೆ ಮತ್ತು ಫ್ಲಾಮಿಲಿ ಫ್ಲೋಟರ್ ಆಧಾರದ ಮೇಲೆ ಲಭ್ಯವಿದೆ. ಈ ಪಾಲಿಸಿಯ ಉದ್ದೇಶಕ್ಕಾಗಿ ಕುಟುಂಬ ಅಂದರೆ ಸ್ವಯಂ, ಸಂಗಾತಿ ಮತ್ತು ಅವಲಂಬಿತ ಮಕ್ಕಳು 3 ಮೀರಬಾರದು.
ಮಾರಟೋರಿಯಂ ಅವಧಿ
ಪಾಲಿಸಿಯ ಅಡಿಯಲ್ಲಿ ನಿರಂತರ ಎಂಟು ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಯಾವುದೇ ಹಿಂದೆ ನೋಡುವಿಕೆಯು ಅನ್ವಯವಾಗುವುದಿಲ್ಲ. ಎಂಟು ವರ್ಷಗಳ ಈ ಅವಧಿಯನ್ನು ಮೊರಟೋರಿಯಂ ಅವಧಿ ಎಂದು ಕರೆಯಲಾಗುತ್ತದೆ. ಮೊರಟೋರಿಯಂ ಮೊದಲ ಪಾಲಿಸಿಯ ವಿಮಾ ಮೊತ್ತಕ್ಕೆ ಅನ್ವಯಿಸುತ್ತದೆ ಮತ್ತು ನಂತರದ 8 ಸತತ ವರ್ಷಗಳ ಪೂರ್ಣಗೊಳಿಸುವಿಕೆಯ ವರ್ಧಿತ ಮಿತಿಗಳಲ್ಲಿ ಮಾತ್ರ ವಿಮಾ ಮೊತ್ತವನ್ನು ವರ್ಧಿಸಿದ ದಿನಾಂಕದಿಂದ ಅನ್ವಯಿಸುತ್ತದೆ. ಮಾರಟೋರಿಯಂ ಅವಧಿಯ ಮುಕ್ತಾಯದ ನಂತರ, ಸಾಬೀತಾದ ವಂಚನೆ ಮತ್ತು ಪಾಲಿಸಿ ದಾಖಲೆಯಲ್ಲಿ ನಿರ್ದಿಷ್ಟ ಪಡಿಸಿದ ಶಾಶ್ವತ ವಿನಾಯಿತಿಗಳನ್ನು ಹೊರತುಪಡಿಸಿ ಯಾವುದೇ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್‌ಗಳು ಸ್ಪರ್ಧಾತ್ಮಕವಾಗಿರುವುದಿಲ್ಲ. ಆದಾಗ್ಯೂ ಪಾಲಿಸಿಗಳು ಪಾಲಿಸಿ ದಾಖಲೆಗಳ ಪ್ರಕಾರ ಎಲ್ಲಾ ಮಿತಿಗಳು, ಉಪ ಮಿತಿಗಳು, ಸಹ-ಪಾವತಿಗಳು, ಕಡಿತಗೊಳಿಸುವಿಕೆಗೆ ಒಳಪಟ್ಟಿರುತ್ತವೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಸಂಬಂಧಿತ ಎಲ್ಲಾ ಪ್ರಶ್ನೆಗಳಿಗೆ ನಮ್ಮಿಂದ ಉತ್ತರ ಪಡೆಯಿರಿ.