ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ನನಗೆ ಹೆಲ್ತ್ ಇನ್ಶೂರೆನ್ಸ್ ಏಕೆ ಅಗತ್ಯವಾಗಿದೆ?
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ಉಂಟಾಗುವ ಯಾವುದೇ ಹಣಕಾಸಿನ ಅಪಾಯಗಳಿಂದ ಹೆಲ್ತ್ ಇನ್ಶೂರೆನ್ಸ್ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ. ಸೂಕ್ತವಾದ ಹೆಲ್ತ್ ಪ್ಲ್ಯಾನ್ ಅನ್ನು ಖರೀದಿಸುವುದು ನೀವು ಕಷ್ಟಪಟ್ಟು ಗಳಿಸಿದ ಹಣ ಮತ್ತು ಇತರ ಸ್ವತ್ತುಗಳು ಪೋಲಾಗದಂತೆ ಸಹಾಯ ಮಾಡುತ್ತದೆ.
ಒಂದು ವರ್ಷದ ನಂತರ ನನ್ನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಲು ನಾನೇಕು ಮಾಡಬೇಕು?
ಒಂದು ವರ್ಷದಲ್ಲಿ ಮಾಡಬಹುದಾದ ಗರಿಷ್ಠ ಸಂಖ್ಯೆಯ ಕ್ಲೈಮ್ಗಳೆಷ್ಟು?
ಫ್ಯಾಮಿಲಿ ಫ್ಲೋಟರ್ ಪ್ಲ್ಯಾನ್ ಎಂದರೇನು?
ನಾನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ ನನ್ನ ಹೆಂಡತಿ ಮತ್ತು ಮಕ್ಕಳು ಮೈಸೂರಿನಲ್ಲಿ ವಾಸವಾಗಿದ್ದಾರೆ. ನಾನು ನಮ್ಮೆಲ್ಲರನ್ನೂ ಒಂದೇ ಪಾಲಿಸಿಯಲ್ಲಿ ಕವರ್ ಮಾಡಲು ಸಾಧ್ಯವಿದೆಯೇ?
ಹೆಲ್ತ್ ಇನ್ಶೂರೆನ್ಸ್ ಕ್ಷ-ಕಿರಣಗಳು, MRI ಅಥವಾ ಅಲ್ಟ್ರಾಸೌಂಡ್ನಂತಹ ಡಯಗ್ನೋಸ್ಟಿಕ್ ಶುಲ್ಕಗಳನ್ನು ಕವರ್ ಮಾಡುತ್ತದೆಯೇ?
ಯಾವುದೇ ಹೆಲ್ತ್ ಪಾಲಿಸಿ ಅಸ್ತಿತ್ವದಲ್ಲಿರುವ ಕಾಯಿಲೆಯ ಚಿಕಿತ್ಸೆಯನ್ನು ಸಹ ಕವರ್ ಮಾಡುತ್ತದೆಯೇ?
ನಾನು ಮೆಡಿಕ್ಲೈಮ್ ಪಾಲಿಸಿಯ ಮೂಲಕ ನನಗೆ ಕವರ್ ಪಡೆದುಕೊಳ್ಳಲು ಬಯಸುತ್ತೇನೆ. ಆದರೆ ನಿಮ್ಮ ಪಾಲಿಸಿಯಲ್ಲಿ ಯಾವುದೇ ಪ್ರಮುಖ ಗಂಭೀರ ಅನಾರೋಗ್ಯದ ಸಂದರ್ಭದಲ್ಲಿ ನನಗೆ ಇಡಿಗಂಟು ಪ್ರಯೋಜನಗಳನ್ನು ನೀಡುವ ಯಾವುದೇ ಉಪಬಂಧವಿದೆಯೇ ಅಥವಾ ಚಿಕಿತ್ಸೆಯನ್ನು ಮಾತ್ರ ಕವರ್ ಮಾಡಲಾಗುತ್ತದೆಯೇ?
ನನ್ನ ಇಡೀ ಕುಟುಂಬವನ್ನು ಕವರ್ ಮಾಡುವ ರೂ. 4,00,000 ಗಳ ಇನ್ಶೂರೆನ್ಸ್ ಕವರ್ ಅನ್ನು ನನ್ನ ಉದ್ಯೋಗದಾತರು ಒದಗಿಸಿದ್ದಾರೆ. ನಾನು ಇನ್ನೂ ನಿಮ್ಮಿಂದ ಇನ್ನೊಂದು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದೇ?
ಮೆಡಿಕ್ಲೈಮ್ ಇನ್ಶೂರೆನ್ಸ್ ಅಡಿಯಲ್ಲಿರುವ ಆಸ್ಪತ್ರೆ ಎಂದರೇನು?
ನೆಟ್ವರ್ಕ್ / ನೆಟ್ವರ್ಕ್ ಹೊರತಾದ ಆಸ್ಪತ್ರೆ ಎಂದರೇನು?
ದೃಢೀಕರಣ ಪತ್ರವನ್ನು ಪಡೆಯುವುದು ಹೇಗೆ?
ಕ್ಯಾಶ್ಲೆಸ್ ಕ್ಲೈಮ್ಗಾಗಿ ದೃಢೀಕರಣದ ವಿನಂತಿಯನ್ನು ತಿರಸ್ಕರಿಸಬಹುದೇ / ನಿರಾಕರಿಸಬಹುದೇ?
ನೆಟ್ವರ್ಕ್ ಹೊರತಾದ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಾಗ ವೆಚ್ಚ ಭರಿಸುವಿಕೆಯನ್ನು ಪಡೆದುಕೊಳ್ಳುವುದು ಹೇಗೆ?
ಹೆಲ್ತ್ ಕಾರ್ಡ್ ಎಂದರೇನು?
ಕ್ಯಾಶ್ಲೆಸ್ ಆಸ್ಪತ್ರೆ ಎಂದರೇನು?
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆಯೇ?
ಹೆಲ್ತ್ ಪಾಲಿಸಿಯನ್ನು ಖರೀದಿಸುವ ಮೊದಲು ವೈದ್ಯಕೀಯ ತಪಾಸಣೆ ಅಗತ್ಯವಿದೆಯೇ?
ನಾನೊಬ್ಬ ವಿದೇಶಿ ಪ್ರಜೆ, ಭಾರತದಲ್ಲಿ ಹೆಚ್ಚಿನ ಅಧ್ಯಯನವನ್ನು ಮುಂದುವರಿಸುತ್ತಿರುವ ನನ್ನ ಮಗುವಿಗಾಗಿ ನಾನು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದೇ?
ಯಾವುದೇ ಹೆಲ್ತ್ ಪಾಲಿಸಿಯು ಹೊರರೋಗಿ ಚಿಕಿತ್ಸೆಯ ಖರ್ಚುಗಳನ್ನು ಸಹ ಕವರ್ ಮಾಡುತ್ತದೆಯೇ?
ನಾನು ಕಳೆದ 5 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿದ್ದೇನೆ. ನಾನು ನಿಮ್ಮ ಮೆಡಿಕ್ಲೈಮ್ ಪಾಲಿಸಿಯನ್ನು ತೆಗೆದುಕೊಳ್ಳಬಹುದೇ?
65 ವರ್ಷ ವಯಸ್ಸಿನ ಮತ್ತು ಕಳೆದ 10 ವರ್ಷಗಳಿಂದ ಮಧುಮೇಹದಿಂದ ಬಳಲುತ್ತಿರುವ ನನ್ನ ತಾಯಿಯನ್ನು ಕವರ್ ಮಾಡಬಹುದಾದ ಯಾವುದಾದರೂ ಪಾಲಿಸಿ ಲಭ್ಯವಿದೆಯೇ?
3 ವರ್ಷ ವಯಸ್ಸಿನ ನನ್ನ ಮಗುವಿಗೆ ನಾನು ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳಬಹುದೇ?
ನಾನು ಭಾರತೀಯ ಪ್ರಜೆಯಾಗಿಲ್ಲದಿದ್ದರೂ ಭಾರತದಲ್ಲಿ ವಾಸಿಸುತ್ತಿದ್ದರೆ ನಾನು ಈ ಪಾಲಿಸಿಯನ್ನು ಪಡೆಯಬಹುದೇ?
ಯೋಜಿತವಾಗಿ ಆಸ್ಪತ್ರೆಗೆ ದಾಖಲಾಗುವಿಕೆ ಹೇಗೆ ಕೆಲಸ ಮಾಡುತ್ತದೆ?
ಈ ಪ್ಲ್ಯಾನ್ ಅಡಿಯಲ್ಲಿ ಆಸ್ಪತ್ರೆಗೆ ದಾಖಲಾಗುವಿಕೆ ಪೂರ್ವ ಮತ್ತು ನಂತರದ ಖರ್ಚುಗಳ ವೆಚ್ಚ ಭರಿಸುವಿಕೆಯನ್ನು ಪಡೆಯುವುದು ಹೇಗೆ?